source
stringlengths 1
11.1k
| target
stringlengths 1
10.5k
|
---|---|
‘अरे दिनेश तुम! | “ಹ್ಞೂ ಅಂತೀನಿ! |
ट्रक से कुचलकर मोटरसाइकिल सवार दो युवकों की मौत | ಬ್ರಿಡ್ಜ್ ಗೆ ಬೈಕ್ ಡಿಕ್ಕಿಯಾಗಿ ಯುವಕರಿಬ್ಬರ ದಾರುಣ ಸಾವು |
वे बोले जा रहे हैं। | ಮಾತನಾಡುತ್ತಲೇ ಇದ್ದಾರೆ. |
यह भी पढ़ें- गुजरात में कांग्रेस को झटका! | ಇದನ್ನೂ ಓದಿ: ಉತ್ತರಪ್ರದೇಶ. ಮೈತ್ರಿಕೂಟಕ್ಕೆ ಸೋಲುಣಿಸಿತೇ ಕಾಂಗ್ರೆಸ್? |
जिला गाजियाबाद का नियोजित औद्योगिक विकास | ಜಿಲ್ಲಾ ಘಜಿಯಾಬಾದ್ನ ಯೋಜಿತ ಕೈಗಾರಿಕಾ ಅಭಿವೃದ್ಧಿ |
कर्मवीर सिंह, सुखपाल सिंह, इंद्र सिंह सिंगरोहा, वीरेंद्र राविश, अर्जुन ढिल्लों भी मौजूद थे। | ಅರ್ಜುನ್ ಸರ್ಜಾ ಜೊತೆಗೆ ಸುರ್ವಿನ್ ಚಾವ್ಲಾ,ರವಿಕಾಳೆ,ಸಿಮ್ರಾನ್ ಕಪೂರ್,ರಾಹುಲ್ ದೇವ್ ಮುಂತಾದವರು ನಟಿಸಿದ್ದಾರೆ. |
यहां बेरोजगारी बड़ा मुद्दा है। | ನಿರುದ್ಯೋಗ ಸಮಸ್ಯೆ ಇಲ್ಲಿ ತಾಂಡವವಾಡುತ್ತಿದೆ. |
लेकिन ये तो बहुत उदास निकले. | ಆದರೆ ಅದು ತುಂಬಾ ನೋವನ್ನುಂಟು ಮಾಡುತ್ತಿತ್ತು. |
मैं खुद को दोषी और शर्मिदा महसूस करती थी। | ನಾನು ಅಗಾಧ ಅವಮಾನ ಮತ್ತು ತಪ್ಪನ್ನು ಅನುಭವಿಸಿದೆ. |
मेरे पास कोई दूसरा विकल्प नहीं था। | ನಮಗೆ ಬೇರೆ ದಾರಿ ಇಲ್ಲ. |
भला मनुष्य अपने नाती- पोतों के लिये भाग छोड़ जाता है, परन्तु पापी की सम्पत्ति धर्मी के लिये रखी जाती है। | ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಡುವನು. ಪಾಪಿಯ ಸೊತ್ತು ನೀತಿ ವಂತರಿಗೆ ಇಡಲ್ಪಟ್ಟಿದೆ. |
पुलिस ने बताया कि शव सिर के बल पड़ा मिला। | ಮೃತದೇಹವನ್ನು ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. |
संभागीय आयुक्त, मेरठ | ಡಿವಿಶನಲ್ ಕಮಿಷನರ್, ಮೀರತ್ |
नौकरी को कोई ठिकाना नहीं है. | ‘ಕೆಲಸ ನಿಂತಿಲ್ಲ. |
सायंकाल तक सम्मान समारोह का दौर चलता रहा। | ಸಂಜೆಯವರೆಗೂ ಸಂತರ್ಪಣೆ ನಡೆಯಿತು. |
स्टेडियम के ऊपर भारत विरोधी बैनर वाले विमान के उड़ने की घटना से निराश BCCI, आईसीसी के सामने उठाया मुद्दा | ಮೈದಾನದ ಮೇಲೆ ಭಾರತ ವಿರೋಧಿ ಬ್ಯಾನರ್, ಐಸಿಸಿಗೆ ದೂರಿತ್ತ ಬಿಸಿಸಿಐ |
उन्होंने इस सारे मामले की उच्च स्तरीय जांच करवाने की मांग की है। | ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವುದಾಗಿ ಹೇಳಿದರು. |
इस जंग को हासिल करने में भारत ने अपने 527 वीर जवानों को हमेशा-हमेशा के लिए खो दिया. | ಭಾರತ ಸೇನೆಯು 527 ವೀರ ಯೋಧರನ್ನು ಕಳೆದುಕೊಳ್ಳಬೇಕಾಯಿತು. |
जब तक बच्चे छोटे थे उनके लिए आप ही सबकुछ थे, लेकिन अब उनकी ज़िंदगी पर दूसरों का भी असर होने लगता है, जैसा कि ऊपर बतायी वॉल्टर की बात से पता चलता है । | ಮ ಕ್ಕಳು ಬೆಳೆಯುತ್ತಾ ಹೋದಂತೆ ಅವರ ಪುಟ್ಟ ಪ್ರಪಂಚ ದೊಡ್ಡದಾಗುತ್ತ ಹೋಗುತ್ತದೆ. |
मगर पीलातुस के इस काम से हज़ारों यहूदी भड़क उठे और नाराज़गी जताने के लिए एक जगह इकट्ठे हो गए । | ಜನರ ಗುಂಪಿನ ಮಧ್ಯೆ ಸೇರಿ, ವಿರೋಧಿಸುವವರನ್ನು ದೊಣ್ಣೆಗಳಿಂದ ಹೊಡೆಯುವಂತೆ, ಆದರೆ ಕತ್ತಿಯನ್ನು ಉಪಯೋಗಿಸದಿರುವಂತೆ ಪಿಲಾತನು ತನ್ನ ಸೈನಿಕರಿಗೆ ಆಜ್ಞಾಪಿಸಿದನು. |
किसी को नहीं पता था कि वो वहां नहीं है. | ನಾಗಾ ಮಂದಿ ಅಲ್ಲಿಯೇ ಅವಿತಿದ್ದಿದ್ದು ಯಾರಿಗೂ ಗೊತ್ತಾಗಿರಲಿಲ್ಲ. |
वर्तमान अभिन्यास को सूचित करने हेतु एप्लेट में ध्वज दिखाएँ | ಪ್ರಸಕ್ತ ವಿನ್ಯಾಸವನ್ನು ಸೂಚಿಸಲು ಆಪ್ಲೆಟ್ನಲ್ಲಿ ಗುರುತನ್ನು ತೋರಿಸು |
मगर वह इस पर गोल करने का मौका नहीं बना सके। | ಆದರೆ ಸಿಕ್ಕಿದ ಅವಕಾಶದಲ್ಲಿ ಗೋಲು ಬಾರಿಸಲು ಯಶಸ್ವಿಯಾಗಲಿಲ್ಲ. |
उन्होंने उससे बाइबल अध्ययन करने को कहा । | ತನ್ನ ಅಧ್ಯಯನದ ಮೂಲಕ ಅವಳು ದೇವರು ನಿರ್ಲಕ್ಷ್ಯ ಹಾಗೂ ತಾತ್ಸಾರ ಮನೋಭಾವದವನಾಗಿಲ್ಲ ಎಂಬುದನ್ನು ಮನಗಂಡಳು. |
उसके बाद उन्होंने कई बड़े टीवी शोज में काम किया है। | ಆ ಬಳಿಕ ಮತ್ತೆ ಕಿರುತೆರೆಯತ್ತ ತನ್ನ ಗಮನ ಕೇಂದ್ರೀಕರಿಸಿದ ಈ ಚೆಲುವೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದಳು. |
विरक्ति का अहसास | ಆತಂಕ ಪಡುವಂತಾಗಿದೆ |
शायद कुछ लोगों ने ईश्वर - प्रेरणा से भविष्यवाणी की थी कि आगे चलकर तीमुथियुस मसीही कलीसिया में क्या भूमिका अदा करेगा । | ಅವು, ಕ್ರೈಸ್ತ ಸಭೆಯಲ್ಲಿ ತಿಮೊಥೆಯನ ಭಾವೀ ಪಾತ್ರದ ಕುರಿತ ಪ್ರವಾದನೆಗಳಾಗಿದ್ದಿರಬಹುದು. |
प्रियंका-निक की शादी के लिए ऐसे सजा उम्मेद भवन पैलेस, ये खूबसूरत वीडियो हुआ वायरल | ಪ್ರಿಯಾಂಕಾ-ನಿಕ್ ಮದುವೆ: ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಜೋಧ್ ಪುರ ಅರಮನೆ |
इनमें से 150 की मौत हो गई। | ನಮ್ಮ 150ಕ್ಕಿಂತಲೂ ಹೆಚ್ಚು ಜನರಿದ್ದರು. |
अधिकारियों के मुताबिक तलाशी और बचाव अभियान शुरू कर दिया गया है. | ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. |
इसमें पानी मिलाने की जरूरत नहीं होगी। | ನೀರು ಹಾಕುವ ಅಗತ್ಯವಿರುವುದಿಲ್ಲ. |
बस अब यह बड़े पैमाने पर होने लगा है । दो करोड़ की आबादी वाले इस शहर में आजकल 5,000 से ज़्यादा पुरुष और कुछ स्त्रियाँ, अपने इलाके के घरों से डब्बे इकट्ठा करके लोगों के दफ्तर पहुँचाते हैं । | ಈಗ ಈ ಉದ್ಯಮದಲ್ಲಿ ಕೆಲಸಮಾಡುತ್ತಿರುವ 5,000ಕ್ಕಿಂತ ಹೆಚ್ಚು ಪುರುಷರು ಮತ್ತು ಕೆಲವು ಸ್ತ್ರೀಯರು ಪ್ರತಿದಿನ 2 ಲಕ್ಷ ಊಟದ ಕ್ಯಾರಿಯರ್ಗಳನ್ನು ತಲಪಿಸುತ್ತಾರೆ. |
जब आपको अपने पड़ोसी यानी दूसरे इंसानों से प्यार होगा, तो आप दिल से उनकी मदद करना चाहेंगे । | ನೆರೆಯವರ ಮೇಲಣ ನಮ್ಮ ಪ್ರೀತಿಯು ಅವರಿಗೆ ನೆರವಾಗುವ ನಮ್ಮ ಪ್ರಾಮಾಣಿಕ ಅಪೇಕ್ಷೆಯಿಂದ ತೋರಿಬರುತ್ತದೆ. |
इस बार परिवर्तन का शोर है। | ಈ ಬಾರಿ ಬದಲಾವಣೆ ಬೇಕು ಎಂಬ ವಾತಾವರಣ ಇದೆ. |
यह भी पढ़े- नहीं रहे देश के पूर्व रक्षा मंत्री जॉर्ज फर्नांडिस | ಇದನ್ನು ಓದಿ: ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ |
क्या आप इलेक्ट्रॉनिक चीज़ का इस्तेमाल करने के इतने दीवाने हो गए हैं कि आपकी नींद पूरी नहीं होती या पढ़ाई में आपका मन नहीं लगता? | ಎಲೆಕ್ಟ್ರಾನಿಕ್ ಸಮೂಹ - ಮಾಧ್ಯಮದ ಬಳಕೆ ನಿಮ್ಮ ನಿದ್ದೆಗೆ, ಓದಿಗೆ ತಡೆಯಾಗಿದೆಯೇ? |
इस प्लान में यूजर्स को हर दिन 4GB डाटा मिलेगा। | ಯೋಜನೆಯಲ್ಲಿ ದಿನಕ್ಕೆ 4GB ಡೇಟಾವನ್ನು ಪಡೆಯಬಹುದು. |
फिर क्या था, चींटियों को आया गुस्सा और वे लगीं हमें काटने । | ಅವನು ನಮ್ಮ ಸಾಹಿತ್ಯಗಳನ್ನು ಬಹಳವಾಗಿ ಮೆಚ್ಚಿದನು. |
मुंबई मिरर की रिपोर्ट के मुताबिक, सलमान खान की ये फिल्म सिर्फ हिंदी में ही नहीं बल्कि तमिल, तेलुगु और मलयालम भाषाओं में भी रिलीज होने वाली है । | ಇನ್ನು ಚಿತ್ರ ಮೂಡಿಬರ್ತಿರೋ ಕ್ವಾಲಿಟಿಯಿಂದಾನೇ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿ ಐದೂ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ತಯಾರಾಗಿದೆ. |
इस संदर्भ में पहले ही आदेश जारी किए जा चुके हैं। | ‘ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆ. |
"उन्होंने कहा ""मैं लोगों की सेवा करना चाहता हूं।" | ಜನರ ಸೇವೆ ಮಾಡಬೇಕು ಎನ್ನುವ ಹಂಬಲ ನನ್ನಲ್ಲಿದೆ. |
हमारे दोनों देशों के बीच संबंधों की गहरी ऐतिहासिक जड़ें हैं। | ನಮ್ಮ ಎರಡು ದೇಶಗಳ ನಡುವಿನ ಬಾಂಧವ್ಯ, ಆಳವಾದ ಐತಿಹಾಸಿಕ ಬೇರುಗಳನ್ನು ಹೊಂದಿವೆ. |
आपको पूरे सप्ताह कई मौके मिलते जाएंगे। | ಈ ವಾರ ಹಲವು ಹೊಸ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳಲಿದೆ. |
दूसरी सेवाओं को प्रकाशित करने की कोशिश करने के लिए, ऊपर के मेन्यू से किसी एक को चुनें. | ಬೇರೊಂದು ಸೇವೆಗೆ ಪ್ರಕಟಿಸಲು, ಮೇಲಿನ ಮೆನುವಿನಿಂದ ಒಂದನ್ನು ಆಯ್ಕೆ ಮಾಡಿ. |
बैडमिंटन : सिंधु दुबई सुपर सीरीज के फाइनल में | ದುಬೈ ವರ್ಲ್ಡ್ ಸೂಪರ್ ಸೀರಿಸ್: ಫೈನಲ್ನಲ್ಲಿ ಎಡವಿದ ಸಿಂಧು |
साथ ही, यीशु ने इस बारे में सही समझ दी कि यहोवा किस तरह का परमेश्वर है । | ಯೇಸು ದೇವರ ವಾಕ್ಯವನ್ನು ಎಲ್ಲರಿಗೆ ತಾಳ್ಮೆಯಿಂದ ಸೌಮ್ಯಭಾವದಿಂದ ಕಲಿಸಿದನು. |
अकेले में भी आप यहोवा के वफादार कैसे रह सकते हैं? | ಒಬ್ಬರೇ ಇರುವಾಗಲೂ ನೀವು ಹೇಗೆ ಯೆಹೋವನಿಗೆ ನಿಷ್ಠರಾಗಿ ಉಳಿಯಬಲ್ಲಿರಿ? |
यह जांच समयबद्ध होनी चाहिए. | ನಿಗದಿತ ಸಮಯದಲ್ಲಿ ಸಂಶೋಧನೆಯನ್ನು ಮುಗಿಸಬೇಕು. |
अन्य लोगों को इंफेक्शन ना हो। | ಬೇರೆಯವರಿಗೆ ಕೂಡಾ ಕಷ್ಟ ಕೊಡಬಾರದು. |
विधि: एक प्याले में पनीर को कद्दूकस कर लीजिए, और आलू को छील कर कद्दूकस कर लीजिए, अरारोट डाल कर मिला दीजिए, मिश्रण में नमक, अदरक और हरी मिर्च डालकर अच्छी तरह से मसल मसल कर गूंथ लीजिये. | ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಕರಿಬೇವು ಕಡಲೆ ಬೀಜವನ್ನು ಸ್ವಲ್ಪ ಹೊತ್ತು ಕರಿಯಿರಿ. ಅಚ್ಚಖಾರದ ಪುಡಿ, ಅರಿಶಿನ, ಸಕ್ಕರೆ ಹಾಗೂ ಉಪ್ಪು ಹಾಕಿ ಚೆನ್ನಾಗಿ ಕಲಸಿರಿ. ನಂತರ ಬೂಂದಿ ಸೇರಿಸಿ. ಗಾಳಿಯಾಡದಂತೆ ಡಬ್ಬದಲ್ಲಿ ಹಾಕಿ ಮುಚ್ಚಿಟ್ಟರೆ, ಹದಿನೈದು ದಿನಗಳವರೆಗೆ ಗರಿಗರಿಯಾಗಿಯೇ ಇರುತ್ತದೆ. |
यह अभयारण्य शहर से पांच किमी दूर है और पक्षियों की कई प्रजातियों को अपनी ओर खींचता है। | ಈ ಪಕ್ಷಿಧಾಮವು ನಗರದಿಂದ 5 ಕಿಮೀ ದೂರದಲ್ಲಿದ್ದು ವಿವಿಧ ಜಾತಿಯ ಪಕ್ಷಿಗಳನ್ನು ಆಕರ್ಷಿಸುತ್ತದೆ |
8 समस्याओं से कैसे बचें? | 8 ಸಮಸ್ಯೆಗಳಿಂದ ದೂರವಿರಲು ಸಹಾಯ |
साक्षी तो पूरे जोश के साथ प्रचार का काम करते हैं । | ಆದಿ ಕ್ರೈಸ್ತರಂತೆ, ಅವರು ದೇವರ ಚಿತ್ತವನ್ನು ನಡೆಸಲು ತಮ್ಮನ್ನೇ ಸಿದ್ಧಮನಸ್ಸಿನಿಂದ ಸಮರ್ಪಿಸುತ್ತಾರೆ ಮತ್ತು ಇತರರು ಯೆಹೋವನ ರಾಜ್ಯ ವಾಗ್ದಾನಗಳ ಕುರಿತಾಗಿ ಕಲಿಯುವಂತೆ ಸಹಾಯಮಾಡಲು ಪ್ರಯತ್ನಿಸುತ್ತಾರೆ. |
पुलिस मौके पर पहुंची औऱ पीड़ित से घटना की जानकारी ली. | ಘಟನೆ ಬಗ್ಗೆ ಮಾಹಿತಿ ಪಡೆದ ಪೀಣ್ಯಾ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. |
और इसका अर्थ क्या लगाया जाना चाहिए? | ಮತ್ತು ಇದು ಎಲ್ಲಾ ಅರ್ಥವೇನು? |
विभागीय सूत्रों के अनुसार इन संपत्तियों की कीमत कई सौ करोड़ है। | ಈ ಮೂರ್ತಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ ಎಂದು ಮೂಲಗಳು ಹೇಳಿವೆ. |
एक लाख 30 हजार छा. | 30 ಸಾವಿರ ವೇಗದಲ್ಲಿ. |
चलिए बताते हैं कौन सी है ये चीज. | ನ ಏನು ಎಂಬುದನ್ನು ನೋಡೋಣ. |
मैं और सब लोग काफी खुश हैं. | ನಮಗೆಲ್ಲ ತುಂಬ ಖುಷಿಯಾಗಿದೆ. |
स्वास्थ्य-रक्षा एवं शिक्षा के क्षेत्र में मिलने वाले परिणाम बेहतर हो रहे हैं | ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಪರಿಣಾಮಗಳು ಸುಧಾರಿಸುತ್ತಿವೆ. |
आप जरा इनसे बचकर ही रहें। | ಅವರಿಂದ ದೂರವಿರಿ. |
इस मौके पर आरडब्ल्यूए के अध्यक्ष रमेश कुमार, मुकेश कुमार, शिवकुमार, सर्वेंद्र, अजय, विक्रम, राज सिंह, प्रवीन, नवीन, विशाल, दीपिका, नीतू, अंजू, सीमा, सरिता, दिव्या सहित अन्य मौजूद थे। | ರಮೇಶ, ಶಿವು, ಶಿವಶಂಕರ್, ಜಿ. ದೇವೇಂದ್ರ, ಹನುಮೇಶ, ಪರಮೇಶಗೌಡ, ನರೇಂದ್ರ, ಇಂದಿರಾವತಿ, ಯಶೋಧಮ್ಮ, ರಾಮಕ್ಕ, ಸುಧಾ, ಪ್ರಸಾದ್, ಪ್ರಸಾದ್, ರಾಜು, ಡೇವಿಡ್, ಇಸ್ಮಾಯಿಲ್ ಮತ್ತಿತರರು ಈ ಸಂದರ್ಭ ಹಾಜರಿದ್ದರು. |
लोकसभा में हंगामा कर रहे कांग्रेस के दो सांसदों को | ಲೋಕಸಭೆಯಲ್ಲಿ ಇಬ್ಬರು ಕಾಂಗ್ರೆಸ್ ಸದಸ್ಯರು ಮಹಾರಾಷ್ಟ್ರದಲ್ಲಿ . |
“ न मौत रहेगी, न मातम, न रोना - बिलखना, न ही दर्द रहेगा । ” — प्रकाशितवाक्य 21: 3, 4. | “ ಇನ್ನು ಮರಣವಿರುವುದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ” — ಪ್ರಕಟನೆ 21: 3, 4. |
जो भी दायित्व दिया जाएगा, उसे अच्छे से निभाऊंगा. | ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು. |
एक गति देनेवाली भुजा (एक्सेस आर्म) हेड को डिस्क के घूमते समय एक वृत्त-चाप की दिशा में हिलाती हैं ताकि हरेक हेड प्लाटर के पुरे सतह तक पहुंच सके। | ಒಂದು ಪ್ರಚೋದಕ (ಚಾಲಕ) ಆರ್ಮ್ (ಅಥವಾ ಪ್ರವೇಶ ಆರ್ಮ್) ಹೆಡ್ಗಳನ್ನು ಪ್ಲ್ಯಾಟರ್ಗಳ ಮೂಲಕ ಅವು ತಿರುಗಿದಂತೆ ಒಂದು ಅರ್ಧಚಂದ್ರಾಕೃತಿಯಲ್ಲಿ (ಒರಟಾಗಿ ವೇಗವಾಗಿ) ಚಲಿಸುವಂತೆ ಮಾಡುತ್ತದೆ, ಅದು ಪ್ರತಿ ಹೆಡ್ ಅನ್ನು ಸರಿಸುಮಾರು ಪ್ಲ್ಯಾಟರ್ನ ಪೂರ್ತಿ ಮೇಲ್ಮೈ ಅನ್ನು ಅದು ತಿರುಗಿದಂತೆಲ್ಲಾ ಪ್ರವೇಶ ಪಡೆಯುವಂತೆ ಮಾಡುತ್ತದೆ. |
यह कैसे और क्यों है? | ‘ಇದೆ ಏಕೆ , ಹೇಗೆ ? |
लोगों को तकलीफ नहीं होना चाहिए। | ಜನರಿಗೆ ತೊಂದರೆಯಾಗಲು ಬಿಡುವುದಿಲ್ಲ. |
उन्होंने कहा कि मुख्यमंत्री ने पांच या छह राज्यों की यात्रा की और कई नेताओं के साथ शुरुआती बातचीत की। | ಫೆಡರಲ್ ಫ್ರಂಟ್ ವಿಚಾಯದಲ್ಲಿ ಮುಖ್ಯಮಂತ್ರಿ ಕೆಸಿಆರ್ ಅವರು ಐದು ಅಥವಾ ಆರು ರಾಜ್ಯಗಳಿಗೆ ಭೇಟಿ ನೀಡಿ ಅನೇಕ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ರಾವ್ ಹೇಳಿದರು. |
वहां समुचित सम्मान नहीं मिलता। | ಸಿಗಬೇಕಾದ ಗೌರವ ಸಿಕ್ಕಿಲ್ಲ. |
लेकिन उस पर अमल नहीं हो पाया है। | ಆದರೆ ಅದು ಕಾರ್ಯಗತಗೊಂಡಿಲ್ಲ. |
तब उस ने कहा. हे यीशु, जब तू अपने राज्य में आए, तो मेरी सुधि लेना। | ಇದಲ್ಲದೆ ಅವನು ಯೇಸು ವಿಗೆ--ಕರ್ತನೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪು ಮಾಡಿಕೋ ಅಂದನು. |
उसकी टांगे लोहे की और उसके पांव कुछ तो लोहे के और कुछ मिट्टी के थे। | ಅದರ ಕಾಲುಗಳು ಕಬ್ಬಿಣದಿಂದಲೂ ಅದರ ಪಾದಗಳು ಅರ್ಧ ಕಬ್ಬಿಣವೂ ಮತ್ತು ಅರ್ಧ ಮಣ್ಣು ಆಗಿತ್ತು. |
पार्लियामेंट भी क्यों नहीं? | ಏಕೆ ಬೀಳಲಿಲ್ಲ ಸೆಲ್ಯುಲೈಟ್ ಹೊಂದಿವೆ? |
यह अलग-अलग परिस्थिति है. | ಇದು ಪ್ರತ್ಯೇಕ ಪರಿಸ್ಥಿತಿ. |
केंद्रीय स्वास्थ्य मंत्री हर्षवर्धन, महाराष्ट्र, पश्चिम बंगाल और उत्तर प्रदेश के मुख्यमंत्री उद्धव ठाकरे, ममता बनर्जी और योगी आदित्यनाथ इस वर्चुअल लॉन्च इवेंट में शामिल होंगे. | ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. (ಏಜೆನ್ಸೀಸ್,ಎಸ್. ಎಚ್) |
इसके पहले कांग्रेस ने शनिवार को कहा था कि प्रधानमंत्री नरेंद्र मोदी और बीजेपी अध्यक्ष अमित शाह के खिलाफ आचार संहिता के उल्लंघन के मामले पर अगर चुनाव आयोग कार्रवाई नहीं करता है तो वो अदालत का दरवाजा खटखटा सकती है। | ಇದಕ್ಕೂ ಮುನ್ನ ಸುಪ್ರೀಂಕೋರ್ಟ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಮಾಡಿತ್ತು |
मानव जीवन में इसका महत्वपूर्ण स्थान है। | ಇದು ಮಾನವ ದೇಹದ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. |
इस जांच में पता चल जाएगा कि कौन दोषी है। | ತನಿಖೆಯಲ್ಲಿ ತಪ್ಪಿತಸ್ಥರು ಯಾರು ಎಂಬುದು ಬಹಿರಂಗವಾಗುತ್ತೆ. |
या दोनों है? | ಅಥವಾ ಇಬ್ಬರಿಂದಲೋ? |
यह आपकी सोच ज़रूर बदल देगा. | ಇದರಿಂದ ನಿಮ್ಮ ಆಲೋಚನೆ ಬದಲಾಗುತ್ತದೆ. |
आखिर ये समाज क्या है ? | ಎಲ್ಲಾ ನಂತರ, ಯಾವ ಸಮಾಜವಾಗಿದ್ದು? |
करें तो क्या करें ? | ಹೀಗಾದಲ್ಲಿ ಮಾಡುವುದಾದರೂ ಏನು? |
कोरोनावायरस को लेकर जहां पूरी दुनिया डरी हुई है। | ಇಡೀ ವಿಶ್ವವೇ ಕೊರೋನಾ ಹರಡುವ ಭೀತಿಯಲ್ಲಿ ತಲ್ಲಣಗೊಂಡಿದೆ. |
परिवार से सहयोग देखने को मिलेगा। | ನಿಮ್ಮ ಪರಿವಾರದವರ ಸಹಕಾರ ದೊರೆಯುವುದು. |
हालांकि अभी फिल्म की स्क्रिप्ट मिलनी बाकी है। | ಆದರೆ, ಚಿತ್ರದ ಕಥಾವಸ್ತುವಿನ ಬಗ್ಗೆ ಚಿತ್ರತಂಡ ಇದುವರೆಗೂ ಯಾವುದೇ ಸುಳಿವು ನೀಡಿಲ್ಲ. |
बैठक की अध्यक्षता एसोसिएशन के प्रधान मलकीत सिंह ढकाला ने की। | ಸಂಘದ ಅಧ್ಯಕ್ಷ ಸಿದ್ದಣ್ಣ ಎಲಿಗಾರ ಅಧ್ಯಕ್ಷತೆ ವಹಿಸಿದ್ದರು. |
सभी सुरक्षित हैं. | ಎಲ್ಲರೂ ಸುರಕ್ಷಿತವಾಗಿದ್ದಾರೆ. |
इस घटना से घर के लोग मुसदमे में है। | ನೆರೆಹೊರೆಯವರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ. |
उनके लिए तो यह आशीर्वाद था। | ಅದು ಅವರಿಗೆ ಸಲ್ಲಬೇಕಾದ ಗೌರವವಾಗಿತ್ತು. |
ये लोग बीजेपी की बी टीम हैं. | ಇದು ಬಿಜೆಪಿಯ ಬಿ ಟೀಮ್. |
इस मामले की खटोदरा पुलिस थाने में शिकायत दर्ज हुयी थी। | ಕುದೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಲಾಗಿದೆ. |
इस सप्ताह की शुरुआत में, एक स्थानीय अधिवक्ता सुधीर कुमार ओझा ने ऐसी ही एक याचिका दायर की थी जिसमें बॉलीवुड के बड़े दिग्गज सलमान खान, आदित्य चोपड़ा, करण जौहर, संजय लीला भंसाली और एकता कपूर को आरोपी बनाया गया था। | ಇದಕ್ಕೂ ಮುನ್ನ ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ಅವರು ಸಲ್ಮಾನ್ ಖಾನ್, ಆದಿತ್ಯ ಚೋಪ್ರಾ, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ ಮತ್ತು ಏಕ್ತಾ ಕಪೂರ್ ಸೇರಿದಂತೆ ಬಾಲಿವುಡ್ ನ ಅನೇಕ ಪ್ರಮುಖರ ವಿರುದ್ಧ ದೂರು ನೀಡಿದ್ದರು. |
रुपए से भी अधिक है। | ಗಿಂತ ಹೆಚ್ಚು ರು. |
वहीं निधन। | ಅಲ್ಲಿಯೇ ಸತ್ತುಹೋಗು. |
और दाऊद ने इस्राएल के सब हाकिमों को अर्थात् गोत्रों के हाकिमों और राजा की सेवा टहल करनेवाले दलों के हाकिमों को और सहस्रपतियों और शतपतियों और राजा और उसके पुत्रों के पशु आदि सब धन सम्पत्ति के अधिकारियों, सरदारों और वीरों और सब शूरवीरों को यरूशलेम में बुलवाया। | ದಾವೀದನು ಇಸ್ರಾಯೇಲಿನ ಸಮಸ್ತ ಪ್ರಧಾನರಾದ ಗೋತ್ರಗಳ ಪ್ರಧಾನ ರನ್ನೂ ವರ್ಗವರ್ಗವಾಗಿ ಅರಸನನ್ನು ಸೇವಿಸುವ ಸಭೆಗಳ ಪ್ರಧಾನರನ್ನೂ ಸಹಸ್ರಾಧಿಪತಿಗಳನ್ನೂ ಶತಾಧಿಪತಿಗಳನ್ನೂ ಅರಸನ ಸ್ವಾಸ್ಥ್ಯದ ಮೇಲೆಯೂ ಅವನ ಕುಮಾರರ ಸ್ವಾಸ್ಥ್ಯಗಳ ಮೇಲೆಯೂ ಇರುವ ಪ್ರಧಾನರನ್ನೂ ಅಧಿಕಾರಿಗಳನ್ನೂ ಪರಾಕ್ರಮಶಾಲಿ ಗಳನ್ನೂ ಶೂರರನ್ನೂ ಯೆರೂಸಲೇಮಿಗೆ ಕೂಡಿ ಬರ ಮಾಡಿದನು. |
उन्होंने सरकार से जल्द से जल्द मामले की जांच करने के लिए आग्रह किया है. | ತಕ್ಷಣ ಸರಕಾರ ಮರುಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. |
‘कुछ नहीं है। | ‘ಏನೂ ಓದ್ತಿಲ್ಲ. |
मरकुस की किताब कहती है कि वह स्त्री ‘ डरी हुई थी और कांप रही थी । ’ | ಆ ಹೆಂಗಸು “ಅಂಜಿ ನಡುಗುತ್ತಾ ” ಇದ್ದಳು ಎಂದು ಮಾರ್ಕನ ವೃತ್ತಾಂತವು ಹೇಳುತ್ತದೆ. |
फैबइंडिया 10 फीसदी डिस्काउंट | 10 ರಷ್ಟು ರಿಯಾಯಿತಿ ದೊರೆಯಲಿದೆ. |
Subsets and Splits