source
stringlengths 1
11.1k
| target
stringlengths 1
10.5k
|
---|---|
कोहली ने 107 गेदों की अपनी पारी में आठ चौके लगाए। | ಕೇವಲ 107 ಎಸೆತಗಳಲ್ಲಿ ಕೊಹ್ಲಿ ಶತಕ ಸಾಧನೆ ಮಾಡಿದ್ದರು. |
इसलिए इस पर किसी तरह के सवाल की गुंजाइश नहीं है. | ಆದ್ದರಿಂದ ಪ್ರಭಾವ ಬಿರುವ ಪ್ರಶ್ನೆ ಇಲ್ಲ. |
इस आशय का एक प्रस्ताव पहले ही भेजा जा चुका है। | ಈಗಾಗಲೇ ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. |
उसे गलती का एहसास हो गया. | ತಾನು ಮಾಡಿದ್ದು, ತಪ್ಪು ಎಂಬ ಅರಿವಾಯಿತು. |
छोटे सॉस पैन में तेल डालकर इसमें राई डालिए। | ಒಂದು ಸಣ್ಣ ಲೋಹದ ಬೋಗುಣಿ ತೈಲ ಸುರಿಯುತ್ತಾರೆ ಮತ್ತು ಸಾಸೇಜ್ಗಳು ಸಟ್. |
उन्होंने इस आदेश का सख्ती से पालन कराने का निर्देश दिया। | ಆ ಶಿಫಾರಸನ್ನು ಯಥಾವತ್ತಾಗಿ ಜಾರಿಗೊ ಳಿಸಬೇಕು ಎಂದು ಒತ್ತಾಯಿಸಿದರು. |
कोल्ड और फ्लू | ಶೀತಲ ಮತ್ತು ಬೆಚ್ಚಗಿನ |
लेकिन हम जानते हैं कि उन्हें चुनाव करने का अधिकार है और इसलिए हम कभी भी उन पर कोई दबाव नहीं डालना चाहते । | ಹಾಗಿದ್ದರೂ ಆಯ್ಕೆ ಮಾಡುವ ಹಕ್ಕು ಅವರಿಗಿದೆ ಎಂಬುದನ್ನು ನಾವು ಮರೆಯಬಾರದು. |
जिस पर भारतीय सेना ने भी जवाबी हमला किया। | ಇದೇ ವೇಳೆ ಭಾರತೀಯ ಸೇನೆ ಕೂಡಾ ಗುಂಡಿನ ದಾಳಿ ನಡೆಸಿದೆ. |
एक वयक्तिगत पुरस्कार में रू. | ಬಹುಮಾನವಾಗಿ ರೂ. |
पूछने का समय होता है। | ಎಂಬ ಪ್ರಶ್ನೆ ಕೇಳುವ ಕಾಲ ಬಂದಿದೆ. |
हमारी कारोबार और निवेश साझेदारी खासी बढ़ चुकी है। | ಇದರ ಜತೆಗೆ ನಮ್ಮ ವ್ಯಾಪಾರಿ ಮತ್ತು ಹೂಡಿಕೆ ಪಾಲುದಾರಿಕೆಯು ಈಗಾಗಲೇ ಗಣನೀಯವಾಗಿದೆ. |
हम सरकार से कुछ भी मांग नहीं करते हैं'' | ನಾವೇನು ಸರಕಾರದಿಂದ ಭಿಕ್ಷೆ ಬೇಡುತ್ತಿಲ್ಲ. |
पुलिस ने लाठी चलाई तो प्रदर्शनकारी अभ्यर्थियों ने भी पुलिस पर पत्थर फेंके। लाठीचार्ज में कई अभ्यर्थियों को चोटें लगी हैं, कई को गंभीर चोटें भी आई हैं। कुछ पुलिसकर्मी और राहगीर भी घायल हैं। इस हंगामे में दो बसें और कई गाड़ियों के शीशे भी टूट गए। | ಪೊಲೀಸರು – ಪ್ರತಿಭಟನಕಾರರ ನಡುವೆ ಸಂಘರ್ಷ: ಪೊಲೀಸರ ದಾಳಿ ಬೆನ್ನಲ್ಲೇ, ಸಂಘಟನೆಯ ಕಾರ್ಯಕರ್ತರು ಪೊಲೀಸರನ್ನು ಗುರಿಯಾಗಿರಿಸಿ ಕಲ್ಲು ತೂರಾಟ ನಡೆಸಿ, ಪೆಟ್ರೋಲ್ ಬಾಂಬ್ ಎಸೆದರು. ಈ ವೇಳೆ ಪೊಲೀಸರು ಪ್ರತಿಭಟನಕಾರರ ಮೇಲೆ ಅಶ್ರುವಾಯು ಸಿಡಿಸಿದರು. |
इसकी उच्चस्तरीय निष्पक्ष जांच होनी चाहिए. | ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು. |
पीसीसी में मीटिंग भी करेंगी। | ಜತೆಗೆ ಕೆಪಿಸಿಸಿಯ ಸಾಮಾನ್ಯ ಸಭೆಯಲ್ಲೂ ಭಾಗವಹಿಸಲಿದ್ದಾರೆ. |
जबकि 22 कैरेट वाले सोने की कीमत 44243 रुपए प्रति 10 ग्राम रहा, जबकि 18 कैरेट वाले सोने की कीमत 36225 रुपए प्रति 10 ग्राम पर पहुंच गया । | ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 190 ರುಪಾಯಿ ಏರಿಕೆಗೊಂಡಿದ್ದು, 10 ಗ್ರಾಂಗೆ 38,050 ರುಪಾಯಿ ದಾಖಲಾಗಿದೆ. |
आख़िर ये शिकायत क्यों है? | ‘ಆರೋಪ ಮಾಡಿದ್ದೇಕೆ? |
मैं घर लौट आई। | ನಾನು ಮುಖ ಹೊರಳಿಸಿ ಮನೆಗೆ ಬಂದೆ. |
मैं तुम्हारी स्थिति समझ सकती हूं. | ನಿಮ್ಮ ಮನಃಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೆ. |
नये विचार आते हैं। | ಹೊಸ ವಿಚಾರಗಳಿವೆ. |
कोलकाता: पश्चिम बंगाल विधानसभा चुनाव नजदीक आने के साथ ही राज्य में सियासी उथल-पुथल तेज हो गई है। | ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇದೀಗ ವಿಧಾನಸಭೆ ಚುನಾವಣೆಯ ಕಾವು ನಿಧಾನವಾಗಿ ರಂಗೇರುತ್ತಿದೆ. |
मीडियम आंच में एक नॉन-स्टिक पैन में तेल गर्म करने के लिए रखें। | ಮಧ್ಯಮ ಶಾಖದ ಮೇಲೆ ನಾನ್ ಸ್ಟಿಕ್ ಸ್ಕೈಲ್ಲೆಟ್ನಲ್ಲಿ ತೈಲವನ್ನು ಬಿಸಿ ಮಾಡಿ. |
इन स्थानों में मुंबई, भिवंडी, बुलढाणा व नागपुर शामिल है। | ಇವುಗಳಲ್ಲಿ ಮುಂಬೈ, ಪುಣೆ, ಔರಂಗಾಬಾದ್ ಮತ್ತು ನಾಗ್ಪುರ ಪ್ರಮುಖವಾಗಿವೆ. |
यहोवा नहीं चाहता कि उसके सेवक जल्दबाज़ी में उसका वचन पढ़ें । | ಬೈಬಲನ್ನು “ತಗ್ಗುದನಿಯಲ್ಲಿ ” ಓದುವುದು ಅಂದರೇನು? |
उस समय विज्ञान के क्षेत्र में जो जानकारी उपलब्ध थी, उसकी मदद से यहोवा की बेमिसाल बुद्धि को लोगों के सामने पेश किया गया । | ಆ ಡ್ರಾಮಾದಲ್ಲಿದ್ದ ವೈಜ್ಞಾನಿಕ ಮಾಹಿತಿಯು ಯೆಹೋವನ ಅಗಾಧ ವಿವೇಕವನ್ನು ಎತ್ತಿತೋರಿಸಿತು. |
दौड़-भाग रहेगी. | ಪಂದ್ಯಾವಳಿ ಜರುಗಲಿವೆ. |
हे यहोवा, तू ही मेरा दीपक है, और यहोवा मेरे अन्धियारे को दूर करके उजियाला कर देता है। | ಓ ಕರ್ತನೇ, ನನ್ನ ದೀಪವು ನೀನೇ. ಕರ್ತನು ನನ್ನ ಕತ್ತಲನ್ನು ಪ್ರಕಾಶಿಸುವಂತೆ ಮಾಡುವನು. |
तुझ को मांग कर | ನೀವು ಕೇಳಿರೇ |
सरकार आसपास के क्षेत्रों को बड़े स्तर पर विकसित करने के लिए काफी कोशिशें कर रही है। | ಸುತ್ತಮುತ್ತಲಿನ ಪ್ರದೇಶಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸಬೇಕು ಎಂದು ಸರ್ಕಾರ ಪ್ರಯತ್ನಿಸುತ್ತಲೇ ಇದೆ |
इससे कइयों को लगता है कि अब सब उनकी बरदाश्त से बाहर हो गया है । | ಕ್ರೈಸ್ತರು ಸಹ ಇಂಥ ಕಷ್ಟಗಳಿಂದ ಹೊರತಲ್ಲ. |
इसके बाद पाकिस्तानी सीमा के बालाकोट में भारतीय वायुसेना के विमानों ने बम गिराए। | ಬಾಲಾಕೋಟ್ನಲ್ಲಿ ಭಾರತದಿಂದ ವಾಯುದಾಳಿಯಾದ ಒಂದು ದಿನದ ಬಳಿಕ ಪಾಕಿಸ್ತಾನೀ ಸೇನೆಯ ವಿಮಾನಗಳು ಭಾರತದ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದ್ದವು. |
राहुल महागठबंधन को लेकर अंतिम फैसला करेंगे। | ಅಂತಿಮ ತೀರ್ಮಾನವನ್ನು ರಾಹುಲ್ ಗಾಂಧಿ ಕೈಗೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. |
ऐसे में इसकी भी जरूरत नहीं है। | ಹೀಗಾಗ ಬೇಕಿಲ್ಲ. |
इसके खिलाफ विजयनगर थाने में शिकायत दर्ज है। | ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ. |
अध्यक्ष : कोई समस्या नहीं है। | ರಾಜ : ಗಲಾಟೆ ಮಾಡಬೇಡ. |
यह ऐसा तथ्य है, जिसे पूरी दुनिया जानती है। | ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ. |
मां बनने का अनुभव बहुत अच्छा होता है। | ತಾಯ್ತನ ಎನ್ನುವುದು ಹೆಣ್ಣಿಗೆ ತುಂಬಾ ಅದ್ಭುತ ಅನುಭವ. |
उन्होंने कहा कि संविधान के मौलिक स्तंभों को नष्ट किया जा रहा है. | ಆ ಮೂಲಕ ಸಂವಿಧಾನದ ಮೂಲ ಆಶಯಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು. |
हमारे बच्चे हमारा ही प्रतिबिम्ब होते हैं. | ನಮ್ಮಲ್ಲಿಯ ವಿದ್ಯಾರ್ಥಿಗಳೇ ವಾಸಿ. |
रियल एस्टेट लेन-देन को नियमित करने के लिए राज्यों/केन्द्र शासित प्रदेशों में ‘रियल एस्टेट नियामक प्राधिकरण’ की स्थापना। | ರಿಯಲ್ ಎಸ್ಟೇಟ್ ವಹಿವಾಟನ್ನು ನಿಯಂತ್ರಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ. |
4: 16, 23, 25, 32, 33 — “सात काल ” कितने लंबे थे? | 4: 16, 23, 25, 32, 33 — “ಏಳು ಕಾಲಗಳು ” (BSI ಪಾದಟಿಪ್ಪಣಿ) ಎಷ್ಟು ಉದ್ದವಾಗಿದ್ದವು? |
एक चम्म्च शहद | ಒಂದು ಟೀಚಮಚ ಜೇನುತುಪ್ಪ. |
दुर्घटना में दो लोगों की घटनास्थल पर ही मौत हो गई और 9 घायल हो गए. | ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದಂತೆ ಕಾರಿನಲ್ಲಿದ್ದ 9 ಮಂದಿಗೆ ಗಂಭೀರ ಗಾಯಗಳಾಗಿದೆ. |
आप दोनों को प्रणाम। | ಇಬ್ಬರಿಗೂ ಒಳ್ಳೆಯದಾಗಲಿ. |
डेटा निर्देशिका %s बनाने में असमर्थ: %s | %s ಎಂಬ ದತ್ತಾಂಶ ಕೋಶವನ್ನು ರಚಿಸಲು ಸಾಧ್ಯವಾಗಿಲ್ಲ: %s |
इसलिए जिन लोगों का रक्त समूह A होता है वे एंटी-B प्रतिरक्षी बनाते हैं, जिनका रक्त समूह B होता है वे एंटी-A प्रतिरक्षी बनाते हैं, रक्त समूह O में एंटी-A और एंटी-B दोनों प्रकार के प्रतिरक्षी होते हैं और रक्त समूह AB में कोई भी प्रतिरक्षी नहीं होता है। | ಮತ್ತಷ್ಟು, ಏಕೆಂದರೆ ವ್ಯಕ್ತಿಗಳ ರಕ್ತದ ಗುಂಪು AB ಇಲ್ಲ ರೂಪ ಪ್ರತಿಕಾಯಗಳು ವಿರುದ್ಧ ಎರಡೂ ಪ್ರತಿಜನಕಗಳ ರಕ್ತದ ಗುಂಪು ಅಥವಾ ಬಿ, ಅವರು ಸ್ವೀಕರಿಸಬಹುದು ರಕ್ತ ರಿಂದ ವ್ಯಕ್ತಿಗಳು ಈ ರಕ್ತದ ಗುಂಪುಗಳು, ಜೊತೆಗೆ ರಿಂದ ವ್ಯಕ್ತಿಗಳ ರಕ್ತದ ಗುಂಪು O-ಋಣಾತ್ಮಕ. |
जागो हिंदुओ! | ಹಿಂದೂಗಳೇ ಹುಷಾರ್! |
पार्टी हल्कों में इसकी चर्चा चल रही है। | ಪಕ್ಷದ ಹಿತದೃಷ್ಟಿಯಿಂದ ಚರ್ಚೆಗಳು ನಡೆಯುತ್ತಿವೆ. |
‘तो क्या हम फंस गए हैं? | “ನಾವೂ ಅಮಾಯಕರೇ ಅಲ್ವಾ? |
शीघ्र योजना को सिरे चढ़ा दिया जाएगा। | ಯೋಜನೆಗೆ ಶೀಘ್ರದಲ್ಲೇ ಮಂಜೂರಾತಿ ಸಿಗಲಿದೆ. |
यहीं देखिए। | ಇಲ್ಲಿ ನೋಡ್ರಿ. |
इसके साथ ही कहानी आगे बढ़ती है। | ಹೀಗೆ ಕಥೆ ಮುಂದುವರೆಯುತ್ತೆ. |
उसकी पूरी जिदंगी नए सिरे से शुरू होती है। | ಬದುಕಿಗೆ ಅಲ್ಲೊಂದು ಹೊಸ ತಿರುವು ಆರಂಭವಾಗುತ್ತದೆ. |
हम यहां काफी प्यार और सम्मान पाते हैं। | ನನಗೆ ಇಲ್ಲಿ ತುಂಬ ಪ್ರೀತಿ ಮತ್ತು ಗೌರವ ಸಿಕ್ಕಿದೆ. |
मेरे प्यारे देशवासियो, 2016 की ये पहली ‘मन की बात’ है। | ನನ್ನ ಪ್ರೀತಿಯ ದೇಶವಾಸಿಗಳೇ, 2016ರ ಮೊದಲ `ಮನ್ ಕಿ ಬಾತ್’ ಇದಾಗಿದೆ. |
कपिल: बिलकुल । | ಕುಮಾರ್: ಸರಿಯಾಗಿ ಹೇಳಿದ್ರಿ. |
मीका के ज़माने के लोग यहोवा की बाट नहीं जोह रहे थे, फिर भी इस भविष्यवक्ता ने कहा: “मैं अपने उद्धारकर्त्ता परमेश्वर की बाट जोहता रहूंगा । ” — मीका 7: 7. विलापगीत 3: 26. | ತನ್ನ ಸುತ್ತಲೂ ಜೀವಿಸುತ್ತಿದ್ದ ಜನರಿಗೆ ವ್ಯತಿರಿಕ್ತವಾಗಿ ಪ್ರವಾದಿಯಾದ ಮಿಾಕನು, “ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು ” ಎಂದು ಘೋಷಿಸಿದನು. — ಮಿಾಕ 7: 7. ಪ್ರಲಾಪಗಳು 3: 26. |
थकावट और कमजोरी | ►ನಿಶ್ಶಕ್ತಿ ಮತ್ತು ದಣಿವು |
यही कारण है कि हमने यह फैसला लिया। | ಆಕಾರಣಕ್ಕಾಗಿಯೇ ಇಂತಹ ನಿರ್ಣಯ ತೆಗೆದುಕೊಂಡಿದ್ದೇವೆ. |
लड़ाईगढ़ पहुंचने के लिए, जोरहाट में पर्यटक टैक्सी सदैव उपलब्ध रहती है जो गढ़ अली से होते हुए पहुंचाती है। | ಲಡಾಯಿ ಘರ್ ಗೆ ಪ್ರಯಾಣಿಸಲು ಜೋರ್ಹತ್ ನಗರ ಅಥವಾ ಘರ್ ಅಲಿಯಿಂದ ಪ್ರವಾಸಿಗರಿಗೆ ಪ್ರವಾಸಿ ಟ್ಯಾಕ್ಸಿಗಳಿವೆ |
यह मंथन भी है। | ಅದು ಕೂಡ ಏಕಾಂಗಿ ಹೋರಾಟ. |
मामले में शिकायत भी दर्ज करवा दी गई है. | ಈ ಸಂಬಂಧ ದೂರು ಕೂಡ ದಾಖಲಿಸಲಾಗಿದೆ. |
जबकि शाहदरा जिले के डीसीपी (उपायुक्त) अमित शर्मा पथराव में जख्मी हो गए. | ಶಹದಾರಾ ಡಿಸಿಪಿ ಅಮಿತ್ ಶರ್ಮಾ ಕೂಡ ಗಾಯಗೊಂಡಿದ್ದಾರೆ. |
इससे उसे तुरंत अस्पताल ले जाया गया और भर्ती कराया गया। | ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. |
विधि – एक कप पानी में अदरक डालकर उबालें। | ಮಾಡುವ ವಿಧಾನ: ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅಶ್ವಗಂಧ ಪುಡಿಯನ್ನು ಸೇರಿಸಬೇಕು. |
पेट के नीचे के हिस्से में दर्द | ಕೆಳ ಹೊಟ್ಟೆಯಲ್ಲಿ ಅಸ್ವಸ್ಥತೆಯ ಭಾವನೆ. |
मैंने उनसे बहुत कुछ सीखा। | ಅವರಿಂದಲೂ ಹಲವು ವಿಷಯ ಕಲಿತೆ. |
कचौड़ी क्या है | ನೆಗಡಿ ಏನು? |
जिम्बाब्वे के पूर्व कप्तान ततेंदा ताइबू का मानना है कि मानसिक मजबूती महेन्द्र सिंह धोनी को उनके समकक्ष खिलाड़ियों से अलग बनाती है। | ಮಹೇಂದ್ರ ಸಿಂಗ್ ಧೋನಿ ಅವರ ಮಾನಸಿಕ ಕಠೋರತೆಯು ತನ್ನ ಸಮಕಾಲೀನರಿಂದ ಬೇರ್ಪಟ್ಟಿದೆ ಎಂದು ಜಿಂಬಾಬ್ವೆಯ ಮಾಜಿ ನಾಯಕ ಟಟೆಂಡಾ ತೈಬು ಅಭಿಪ್ರಾಯಪಟ್ಟಿದ್ದಾರೆ. |
क्या कहता है बीसीसीआई का नियम- | ಐಸಿಸಿ ಕನ್ಕಶನ್ ನಿಯಮವೇನು ಹೇಳುತ್ತೆ ? |
इसके बाद हमें अपनी प्रार्थना के मुताबिक काम भी करना चाहिए । | “ ಮನುಷ್ಯರಿಗೆ ಸಹಜವಾಗಿರುವ ಪ್ರಲೋಭನೆಯೇ ಹೊರತು ಬೇರಾವುದೂ ” ನಮಗೆ ಸಂಭವಿಸುವುದಿಲ್ಲ. |
सैफ और अमृता की बेटी सारा और बेटे इब्राहिम की तस्वीर. | ಈ ಹಿಂದೆ ಅಮೃತಾ ಸಿಂಗ್ರನ್ನು ವಿವಾಹವಾಗಿದ್ದ ಈ ನಟನಿಗೆ ಸಾರಾ ಎಂಬ ಪುತ್ರಿ ಮತ್ತು ಇಬ್ರಾಹಿಂ ಎಂಬ ಪುತ್ರ ಇದ್ದಾರೆ. |
हालांकि भारतीय टीम प्रबंधन […] | ಹೀಗಾಗಿ ಭಾರತದ […] |
ये लादान की सन्तान के थे, अर्थात् गेर्शेनियों की सन्तान जो लादान के कुल के थे, अर्थात् लादान और गेर्शेनी के पितरों के घरानों के मुख्य पुरूष थे, अर्थात् यहोएली । | ಲದ್ದಾನನ ಕುಮಾರರು. ಗೇರ್ಷೋನ್ಯ ನಾದ ಲದ್ದಾನನ ಕುಮಾರರು ಮುಖ್ಯಸ್ಥರಾದ ಪಿತೃ ಗಳಾಗಿದ್ದರು. ಈ ಗೇರ್ಷೋನ್ಯನಾದ ಲದ್ದಾನನ ಮಗನು ಯೆಹೀಯೇಲನು. |
ग्रुप डिस्कशन और इंटरव्यू | ಗುಂಪು ಚರ್ಚೆ ಹಾಗೂ ಸಂದರ್ಶನ |
उतार-चढ़ाव सबकी जिंदगी में होते हैं। | ಎಲ್ಲರ ಜೀವನದಲ್ಲೂ ಏಳು-ಬೀಳು ಇರುತ್ತೆ. |
घर पर ख़ुशी का माहौल है। | ಮನೆಯಲ್ಲಿ ಹರ್ಷದ ವಾತಾವರಣ ಉಂಟಾಗುವುದು. |
हालांकि, बढ़ोतरी में थोड़ी-बहुत बाधाएं भी हैं। | ಆದಾಗ್ಯೂ, ಅನೇಕ ಬೀಚ್ ಇವೆ. |
बायोकॉन की संस्थापक किरण मजूमदार शॉ | ಬಯೋಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಷಾ |
पर्सनल शौक | ವೈಯಕ್ತಿಕ ಆಸಕ್ತಿಗಳು |
इसका तात्पर्य है कि- | ಇದರ ಅರ್ಥವೆಂದರೆ: |
कितना हेल्दी है आपका खाना। | ಪೌಷ್ಟಿಕಾಂಶ ಎಷ್ಟು ಪೂರಕ? |
इसको लेकर ही सभी को जागरूक किया जा रहा है. | ಇದು ಬುದ್ಧಿಯಿಂದ ಪ್ರತಿಯೊಬ್ಬರಿಗೂ ಗೊತ್ತಿದೆ. |
यही सियासी करतूतें हैं. | ಇದೆಲ್ಲಾ ರಾಜಕೀಯಕ್ಕಾಗಿ ನಡೆಯುವ ಕೊಲೆಗಳು. |
उन्होंने कहा कि सरकार को तुरंत प्रभावित किसानों को मुआवजा देना चाहिए। | ಕೂಡಲೆ ಅತಿಕ್ರಮಣ ರೈತರಿಗೆ ಪರಿಹಾರ ಬಿಡುಗಡೆ ಮಾಡುವಂತೆ ತಾವು ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. |
इसका भार कौन वहन कर रहा है? | ಯಾರ ಹೊರೆಯನ್ನು ಹೊತ್ತುತ್ತಿರುವೆ? |
in पर जारी किए गए थे। | ಅದು ವಿತರಿಸಲ್ಪಟ್ಟಿತು. |
मैं हर व्यक्ति का आभार व्यक्त करता हूं. | ನಾನು ಎಲ್ಲರಿಗೂ ಉಡುಗೊರೆಯಾಗಿ ನೀಡುತ್ತೇನೆ. |
‘लीकेज हमारा धर्म है. | ಸೇವೆಯೇ ನಮ್ಮ ಧರ್ಮವಾಗಲಿ’ ಎಂದು ತಿಳಿಸಿದರು. |
इसलिए ग्रामीणों को घबराने की कोई जरूरत नहीं है। | ಹಾಗಾಗಿ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. |
धरती पर रहते वक्त यीशु लोगों की मदद करने और उन्हें पिता के बारे में सिखाने के लिए हरदम तैयार रहता था । | ಅವರು ಕೂಡ ಸುವಾರ್ತೆಯನ್ನು ಪರಿಣಾಮಕಾರಿಯಾಗಿ ಸಾರಬಲ್ಲರು ಎಂಬ ಭರವಸೆಯನ್ನು ವ್ಯಕ್ತಪಡಿಸುವ ಮೂಲಕ ಯೇಸು ಅವರನ್ನು ಉತ್ತೇಜಿಸಿದನು. |
आप भी वहाँ पहुंचिए. | ನಿಮ್ಮಲ್ಲೂ ಇರಲಿ. |
ये प्रोफेश्नल लाइफ का हिस्सा होता है। | ಇದೊಂದು ಜೀವನದ ಅವಿಚ್ಚಿನ್ನ ಭಾಗವಾಗಿದೆ. |
देशी-विदेशी सैलानी भी इसमें भाग ले सकेंगे। | ವಿದೇಶಿ ಪ್ರಜೆಗಳೂ ಭಾಗವಹಿಸಲಿದ್ದಾರೆ. |
पहली बार जन्म के बाद नवजात की मौत हो गई थी। | ಅವರ ಮೊದಲ ಪತ್ನಿ ಸ್ವಲ್ಪ ಹುಡುಗ ಜನ್ಮ ನೀಡುವ ಮೊದಲು, ನಿಧನರಾದರು ವಾಸ್ತವವಾಗಿ. |
ईपीएफओ के केंद्रीय न्यासी बोर्ड की हाल ही में हुई बैठक में यह निर्णय लिया गया। | ಇಪಿಎಫ್ಒ - ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. |
इसके कारण यात्रियों को परेशानी होती है। | ಇದರಿಂದ ಬಸ್ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. |
पैकेज से संबंधी जानकारी | ಪ್ಯಾಕೆಟ್ ವಿವರಗಳು |
सरकार को इसकी तरफ ध्यान देने की आवश्यकता है। | ಆ ಕುರಿತು ಸರಕಾರ ಗಮನ ಹರಿಸಬೇಕು. |
Subsets and Splits