audio audioduration (s) 0.75 6.52 | sentence stringlengths 3 119 |
|---|---|
ಮಾರನೆ ದಿನದಿಂದ ಹಳ್ಳಿಕಡೆ ಹೋಗದೆ ಪಟ್ಟಣದಲ್ಲಿ ವಾಕಿಂಗ್ ಹೋಗಲು ನಿರ್ಧರಿಸುತ್ತಾರೆ | |
ಇನ್ನೂ ಕೆಲವೆಡೆ ಗ್ರಾಹಕರು ಕೇಬಲ್ ಆಪರೇಟರ್‌ಗಳ ಆಗಮನಕ್ಕೆ ಎದುರು ನೋಡುತ್ತಿದ್ದಾರೆ | |
ಬೆಳಗ್ಗೆ ಹನ್ನೊಂದು ಗಂಟೆಗೆ ಶಾಸಕ ಟಿಡಿರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ | |
ನಾಗರಾಜ್ ಉಪ್ಪುಂದ ಅವರೇ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ | |
ಇದರಿಂದಾಗಿ ಜನರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ | |
ಹರೆಯದ ಹೆಣ್ಣು ಮೈತುಂಬಿ ಪಕ್ಕದಲ್ಲಿ ಮಲಗಿದ್ದಾಗ ಅದನ್ನು ಸವಿಯದೇ ಇರುವಂತಹ ಮೂರ್ಖನೂ ಅವನಾಗಿರಲಿಲ್ಲ | |
ಈ ಸಾಲಿನಲ್ಲೇ ಉಳಿದ ಕಟ್ಟಡಗಳನ್ನೂ ಋುಣಮುಕ್ತಗೊಳಿಸುವುದಾಗಿ ಉಪಮುಖ್ಯಮಂತ್ರಿ ಹೇಳಿದ್ದಾರೆ | |
ಜಮ್ಮು ದೀರ್ಘಕಾಲ ಕಾಶ್ಮೀರದ ಭಾಗವಾಗಿರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ | |
ಗಳು ರಸ್ತೆಯಲ್ಲಿ ಚೆಲ್ಲಿದ ಪರಿಣಾಮ ರಸ್ತೆಯಲ್ಲಿ ಬಿರ್ಯ ಹೊಳೆಯಂತೆ ಹರಿಯಿತು ಟೋಲ | |
ಸಣ್ ಸುದ್ದಿ ನಾಳೆ ದಾಂಡಿಯಾ ರಾಸ್‌ಸಂತ್ರಸ್ತರಿಗೆ ನೆರವು ದಾವಣಗೆರೆ | |
ಅಸೋಸಿಯೇಷನ್ ಮುಖ್ಯಸ್ಥ ಅರುಣ್ ರಾಜಶೆಟ್ಟಿ ರಮೇಶ್ ಬಾಬು | |
ಆದರೂ ಈ ಏಕಮುಖ ಪ್ರಕ್ರಿಯೆಯ ಆಧಿಪತ್ಯ ಇಂದಿಗೂ ನಿರಂತರವಾಗಿ ಮುಂದುವರಿಯುತ್ತಲೇ ಇದೆ | |
ಆದರೆ ವಿಷಯಾಧಾರಿತ ಟೀಕೆಗಳನ್ನು ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು | |
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ವಿವಿಧ ಕೋರ್ಸ್‌ಗಳಲ್ಲಿ ಸ್ನಾತಕ | |
ವಿದೇಶಗಳಿಗೆ ಅವಲಂಬಿಯಾಗದೆ ಸ್ವದೇಶಿ ಉತ್ಪಾದನೆಯನ್ನು ಗಾಂಧೀಜಿ ಒತ್ತು ನೀಡಿದ್ದರು ಎಂದರು | |
ಕೇವಲ ಟ್ವೀಟರ್‌ನಲ್ಲಿ ಮಾತ್ರ ಅಂಬರೀಶ್ ಅಂಕಲ್ ಅವರನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ | |
ಅವರ ನಿರಂತರ ಪರಿಶ್ರಮದಿಂದ ಬಿಜೆಪಿ ದೊಡ್ಡ ಮಟ್ಟಕ್ಕೆ ಬೆಳೆದಿದೆ ಎಂದರು | |
ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ | |
ಸರ್ಜಾ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಶ್ರುತಿ ನಮಗೆ ಹೇಳಿದ್ದರು | |
ಹಾಸನದ ಮಳಲಿ ಗ್ರಾಮದ ಬಾಲಕಿ ಅರುಂಧತಿ ರಾಜ್ಯದಲ್ಲಿನ ಮಳೆ ಬೆಳೆಯನ್ನು ಹೊಗಳಿದ್ದಾಯ್ತು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ವಿನಾಶ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಇಂತಹ ಘಟನೆಯನ್ನು ದೇಶದ ಯಾವುದೇ ಜನತೆ ಸಹಿಸುವುದಿಲ್ಲ ಎಂದರು | |
ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು | |
ಇಲ್ಲಿನ ಈಶ ಯೋಗ ಕೇಂದ್ರದಲ್ಲಿ ಸೋಮವಾರ ಮಹಾಶಿವರಾತ್ರಿ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು | |
ಇದೀಗ ತನ್ನ ಹೊಸ ಸೋಲ್ ಫ್ಯರಿ ಎಂಬ ಶೂವನ್ನು ಮಾರುಕಟ್ಟೆಗೆ ತಂದಿದೆ | |
ನೀಡದ ಎಲ್ಲಾ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸುವ ವ್ಯಕ್ತಿತ್ವ ಹೊಂದಿದ್ದರು | |
ಪ್ರಸ್ತುತ ಪ್ರಧಾನಿ ಇಮ್ರಾನ್ ಖಾನ್ ಅವರ ಬಗ್ಗೆಯೂ ಸಹಾನುಭೂತಿ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದಿದ್ದಾರೆ | |
ನಿರ್ಮಾಪಕರು ಹಾಗೂ ನಿರ್ದೇಶಕರು ಸೇರಿ ದೊಡ್ಡ ತಂಡವೇ ಬೆಂಗಳೂರಿಗೆ ಆಗಮಿಸಿತ್ತು | |
ಹೀಗಾಗಿ ಕ್ರಿಕೆಟ್‌ಗೆ ಸಹಜವಾಗಿಯೇ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲಿದೆ ಮಾದರಿ ಹೇಗಿರಲಿದೆ | |
ಅರುಣ್ ಜೇಟ್ಲಿ ಅವರಿಗೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದೇ ಗೊತ್ತಿಲ್ಲ | |
ಸಿಪಿಐ ಗುರುರಾಜ್ ಪಿಎಸ್‌ಐ ಶಶಿಕುಮಾರ್ ಸಿಬ್ಬಂದಿ ಉಪಸ್ಥಿತರಿದ್ದರು | |
ರಾಜ್ಯ ರಾಷ್ಟ್ರದ ದೇವಸ್ಥಾನ ಕೋಟೆ ಕೊತ್ತಲಗಳು ಶಿಲ್ಪಕಲೆಗಳು ಅದ್ಭುತ ಗೋಪುರ | |
ಇದರಿಂದಾಗಿ ತಾನು ಎಫ್ ಹದಿನಾರು ಬಳಸಿಯೇ ಇಲ್ಲ ಎನ್ನುತ್ತಿದ್ದ ಪಾಕ್ ಬಣ್ಣ ಬಯಲಾಗಿತ್ತು | |
ಧಾರ್ಮಿಕ ಸಾಂಸ್ಕೃತಿಕ ರಾಜಬೀದಿ ಉತ್ಸವಕ್ಕೆ ಮಳೆಯಿಂದ ಯಾವುದೇ ರೀತಿಯ ಅಡ್ಡಿಯಾಗುತ್ತಿಲ್ಲ | |
ಆಂಕರ್ ರಿಲೀಸ್‌ಹೆರಿಗೆ ಮಾಡಿಸಿದ್ರೆ ಜನ ಖುಷಿಗೆ ಹಣ ಕೊಡ್ತಾರೆ | |
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ತಾಲೂಕ್ ಪಂಚಾಯತಿ ಕೃಷಿ ಇಲಾಖೆ ಕೃಷಿ ಅಭಿಯಾನ ಯೋಜನೆ | |
ರಾಠೋಡ್ ವಿಜಯಪುರ ಕಾಂಗ್ರೆಸ್ ಮುಖಂಡರಾದರೆ ಯುಬಿ ವೆಂಕಟೇಶ್ ಬೆಂಗಳೂರಿನ ಉದ್ಯಮಿ | |
ಜೊತೆಗೆ ಅವರು ಹಲವು ಕಲೆಗಳನ್ನು ಬಲ್ಲವರಾಗಿದ್ದರು ಅವರ ನಿಧನವು ದುಃಖ ತಂದಿದೆ | |
ಆದರೆ ತೆಲಂಗಾಣದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರಿಗೆ ಚಪ್ಪಲಿ ಹಂಚಿ | |
ಸರ್ವಜ್ಞ ರಚಿಸಿದ ವಚನಗಳು ಜೀವನಕ್ಕೆ ಹತ್ತಿರವಾದಂತಹವು ಎಂದು ಬಣ್ಣಿಸಿದರು | |
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ | |
ಇದರಿಂದ ಅಸಮಾಧಾನಗೊಂಡ ಪೋಷಕರು ಠಾಣೆಯ ಎದುರು ಧರಣಿ ಆರಂಭಿಸಿದರು | |
ಚುನಾಯಿತ ಪ್ರತಿನಿಧಿಗಳು ಜನರ ಕೆಲಸ ನಿರ್ವಹಿಸಲು ಸಂವಿಧಾನಾತ್ಮಕ ಅಧಿಕಾರ ಹೊಂದಿದ್ದಾರೆ | |
ಭಾಷಿಕವಾಗಿ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಸಾಕಷ್ಟುಸಂಕಷ್ಟಅನುಭವಿಸಿದ ಸಮಾಜ ಇದು | |
ಅಂದು ನಾನು ನಿನಗೆ ತಿಳಿಸಿದಂತೆ ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು | |
ಹೀಗಾಗಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು | |
ದೇಶದ ಸೈನಿಕರಿಗೆ ಪ್ರತಿಯೊಬ್ಬರೂ ಗೌರವ ನೀಡಿ ಪ್ರೋತ್ಸಾಹಿಸಬೇಕು ಎಂದರು | |
ನೀಶಮ್ ಭಾರತ ವಿರುದ್ಧ ಅಂತಿಮ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದರು | |
ಹಣ ಉಳಿಸಲು ಹೋಗಿ ಅಪಾಯ ಬಸ್ ಅಪಘಾತಕ್ಕೀಡಾದ ಮಾರ್ಗ ಅತ್ಯಂತ ಅಪಾಯಕಾರಿಯಾಗಿದೆ | |
ಮಣ್ಣು ಕುಸಿದ ಪರಿಣಾಮ ರೈಲ್ವೆ ಟ್ರಾಕ್‌ಗಳು ಜರುಗಿವೆ | |
ಘಟಸ್ಫೋಟಕ್ಕೆ ಸಂಬಂಧಿಸಿದ ಅನೇಕ ಪ್ರಕ್ರಿಯೆಗಳು ಇಲ್ಲಿ ಸಿಗುತ್ತದೆ | |
ಆ ಕೆಲಸವನ್ನು ರಾಜೀವ ಚಿತ್ರ ತಂಡ ಮಾಡುತ್ತಿರುವುದು ಖುಷಿ ತಂದಿದೆ | |
ಪ್ರಕೃತಿ ಚಿತ್ರದ ನಾಯಕಿ ಇವರಿಗೆ ಇಲ್ಲಿ ಎರಡು ರೀತಿಯ ಪಾತ್ರವಿದೆಯಂತೆ | |
ಮಕ್ಕಳ ಬಗ್ಗೆ ಕೀಳರಿಮೆ ಹೊಂದದೆ ಎಲ್ಲ ಮಕ್ಕಳಂತೆ ನೋಡಿಕೊಳ್ಳಬೇಕು ಎಂದರು | |
ಮೈತ್ರಿ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ | |
ಎಲ್ಲ ರೀತಿಯ ಅಣು ವಿದ್ಯುತ್ ಘಟಕಗಳನ್ನು ಪರಿಗಣಿಸಿದಾಗ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಏರಿತ್ತು | |
ಬೊಗಳೆ ಸಿಎಂ ಮುಖ್ಯಮಂತ್ರಿ ಕುಮಾರಸ್ವಾಮಿ ಉಡಾಫೆ ಹಾಗೂ ಬೊಗಳೆ ಮುಖ್ಯಮಂತ್ರಿ | |
ಈ ಮೂಲಕ ಈ ಸೀರೆಗೆ ಹೆಚ್ಚಿನ ಬೇಡಿಕೆ ಹೆಚ್ಚಾಗುತ್ತಿದೆ ಎಂದರು | |
ಸಿಇಟಿ ಎನ್ನುವುದು ಅರ್ಹತೆ ಉಳ್ಳವರ ನಡುವೆ ಸ್ಪರ್ಧೆ ಏರ್ಪಟ್ಟಾಗ ಮಾತ್ರ ನಡೆಸಬೇಕು | |
ಮುಂದಿನ ತಿಂಗಳು ಮೈಸೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು | |
ಕಾಲಾನಂತರ ವಿಷಯ ತಿಳಿದ ರಾಜ ಕೋಪಗೊಂಡು ಬಿಲ್ಹಣನನ್ನು ಸೆರೆಮನೆಗೆ ತಳ್ಳಿಬಿಡುತ್ತಾನೆ | |
ಇದನ್ನು ಹೊರತುಪಡಿಸಿದರೆ ರಾಜ್ಯದ ಯಾವುದೇ ಭಾಗದ ರೈತರಿಗೆ ಸಾಲ ಮನ್ನಾ ತಲುಪಿಲ್ಲ ಎಂದು ದೂರಿದರು | |
ರಿಪ್ಪನ್‌ಪೇಟೆ ಸಮೀಪದ ಗುರುಬಸವೇಶ್ವರ ವಿದ್ಯಾಸಂಸ್ಥೆಯ ವಾರ್ಷೀಕೋತ್ಸವ ನಡೆಯಿತು | |
ಈ ಹಿನ್ನೆಲೆಯಲ್ಲಿ ರೈತರು ತಮ್ಮ ಬ್ಯಾಂಕ್ ಶಾಖೆ ಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು | |
ಎರಡ್ ಸಾವಿರ್ದಾ ಹತ್ತೊಂಬತ್ತನೇ ಸಾಲಿನ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳಲಾಗದು | |
ಬಿಗ್‌ಬಾಸ್ ಸೂಚನೆಯ ಮೇರೆಗೆ ಟಾಸ್ಕ್‌ಗಳನ್ನು ಮಾಡುವ ಸ್ಪರ್ಧಿಗಳ ರೀತಿಯಲ್ಲೇ ಈ ಶಾಸಕರು ಕಂಡು ಬರು | |
ನರೇಂದ್ರ ಮೋದಿ ಆ್ಯಪ್ ಮೂಲಕ ಐದರಿಂದ ಸಾವಿರ ರುವರೆಗೂ ದೇಣಿಗೆ ನೀಡಬಹುದಾಗಿದೆ | |
ಜೊತೆಗೆ ಅಮೆರಿಕದಲ್ಲಿ ನೆಲೆಸಿರುವ ಕೆಲ ಹವ್ಯಕ ಸಮುದಾಯದವರೂ ಭಾಗವಹಿಸಿದ್ದರು | |
ಎಲ್ಲ ನಾಲೆಗಳ ಹೂಳು ತೆಗೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ | |
ಒಮ್ಮೆ ಇಂಧನ ಭರ್ತಿ ಮಾಡಿದರೆ ಹದಿಮೂರು ಸಾವಿರ ಕಿಲೋ ಮೀಟರ್ ಕ್ರಮಿಸಬಲ್ಲದು | |
ಆಗ ಜಿಗಜಿಣಗಿ ಅವರು ತಮ್ಮ ಆಪ್ತ ಸಹಾಯಕನನ್ನು ಕರೆದು ಅನುದಾನ ಮಂಜೂರಾತಿ | |
ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿ ಒಡಲು ತುಂಬಿ ಹರಿಯುತ್ತಿದೆ | |
ಇದೇ ವೇಳೆ ಮನೆಯಲ್ಲಿ ಒಂದು ಕೆಜಿಗಿಂತ ಹೆಚ್ಚಿನ ಟೊಮೆಟೊ ಸಂಗ್ರಹಿಸುವುದಕ್ಕೆ ಸರ್ಕಾರ ನಿಷೇಧ ಹೇರಿದೆ | |
ಆದರೆ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಆ ರಾಜ್ಯದ ಚಿತ್ರಣವನ್ನು ಬದಲಿಸಿದ್ದಾರೆ | |
ಅಥವಾ ಸರ್ಕಾರ ಬಲವಂತ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾದೀತು | |
ಅದಕ್ಕೆ ತೀವ್ರವಾದ ವಿರೋಧ ಬಂದುದು ಆ ಸಮುದಾಯದಿಂದಲೇ | |
ಎರಡು ದಿನ ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಸಮ್ಮೇಳನ ಎಲ್ಲರ ಸಹಕಾರದಲ್ಲಿ ಆಚರಿಸಲಾಗುವುದು ಎಂದರು | |
ತಾತ್ಕಾಲಿಕ ಶೆಡ್‌ನಲ್ಲಿರುವವರಿಗೆ ಮಾಸಿಕ ಹತ್ತು ಸಾವಿರ ದಿನಸಿ ಪದಾರ್ಥಗಳನ್ನು ಸರ್ಕಾರ ನೀಡು | |
ಆತ ಹೇಳಿದ್ದಕ್ಕೂ ಮರುಸೃಷ್ಟಿಗೂ ಹೊಂದಾಣಿಕೆಯಾಗಿದೆ | |
ಯಾರಿಗಾದರೂ ಈ ಬಗ್ಗೆ ಆಕ್ಷೇಪ ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದರು | |
ಕಳೆದ ಇಪ್ಪತ್ತೈದ ರಂದೇ ಮನೆ ಕೆಡಹುವ ಕೆಲಸ ಆರಂಭವಾಯಿತಾದರೂ | |
ವೀರಮಹಿಳೆ ಪ್ರಶಸ್ತಿ ಪಡೆಯುವ ಮಹಿಳೆಯು ವಿಶೇಷ ಶೌರ್ಯ ಹಾಗೂ ಸಾಧನೆ ಮಾಡಿರಬೇಕು | |
ಪೊಲೀಸರಿಗೆಂದೆ ಮೊಬೈಲ್ ಶೌಚಾಲಯದಂತ ವ್ಯವಸ್ಥೆ ಮಾಡಲಾಗುವುದು ಟಿಸುನೀಲ್ ಕುಮಾರ್ ಪೊಲೀಸ್ ಆಯುಕ್ತ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಮುಕ್ಕಾಲು ಮೈಲಿಯಲ್ಲಿ | |
ಇತರರನ್ನು ಅಭಿಯಾನದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದರು | |
ಬಿಜೆಪಿ ಕಾರ್ಯಕರ್ತರು ಈ ಸಂಗತಿಯನ್ನು ಮನೆ ಮನೆಗೆ ತಿಳಿಸಲಿದ್ದಾರೆ ಎಂದರು | |
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿರುವ ಶಂಕರ್ ನಲವತ್ತೊಂದು ಪರಾರಿಯಾಗಿರುವ ಕೈದಿ | |
ಹಾಗಂತ ದಸರಾ ಹಬ್ಬಕ್ಕೆ ಆಡಚಣೆ ಮಾಡಿಲ್ಲ ಅದು ಸೂಕ್ತವೂ ಅಲ್ಲ | |
ಇದರ ಜೊತೆಗೆ ಚುನಾವಣೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವಂತೆಯೂ ನಿರ್ದೇಶನ ನೀಡಲಾಗಿತ್ತು | |
ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು | |
ಇನ್ನಿಬ್ಬರಾದ ವರವರರಾವ್ ಹಾಗೂ ಗೌತಮ್ ನವಲಖ ಜಾಮೀನಿನ ಮೇಲೆ ಹೊರಗಿದ್ದಾರೆ | |
ಶಿರಡಿ ಸಾಯಿಬಾಬಾ ಪಾದುಕೆ ಫೆಬ್ರವರಿ ಹದಿನೈದ ರಂದು ನಗರಕ್ಕೆ ಆಗಮಿಸಲಿವೆ ಎಂದು ಶ್ರೀನಾಗೇಶ್ ತಿಳಿಸಿದ್ದಾರೆ | |
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ಶಾ ವಿಶ್ವಾಶ ವ್ಯಕ್ತಪಡಿಸಿದರು | |
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು | |
ಜೈಲಿನ ಕೋಣೆಯಲ್ಲಿ ಟೀವಿ ಟಾಯ್ಲೆಟ್ ಹಾಸಿಗೆ ಸ್ನಾನದ ಕೋಣೆ | |
ಅದಕ್ಕೆ ಪೂರಕವಾಗಿ ಪೋಷಕರು ಸಮಾಜ ಜೊತೆಗಿರಬೇಕು ಎಂದು ಜಿಲ್ಲಾಧಿಕಾರಿ ಕೆಎದನಯಾನಂದ್ ಹೇಳಿದರು | |
ವಿವಿಧ ಪಕ್ಷಗಳ ಮುಖಂಡರು ಭಾಗಿಯಾಗುವ ಸಂದರ್ಭದಲ್ಲಿ ಅಚಾತುರ್ಯದ ಘಟನೆ ನಡೆಯಬಾರದು | |
ನಮ್ಮನ್ನು ಆಳುವ ಸರ್ಕಾರಗಳೇ ಕಾರಣ ಎಂದು ಅವರು ಆರೋಪಿಸಿದರು | |
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು |
End of preview. Expand
in Data Studio
README.md exists but content is empty.
- Downloads last month
- 5