source
stringlengths
37
258
target
stringlengths
11
237
Translate Hindi to Kannada:बताया जा रहा है कि हादसे के बाद बस का ड्राइवर फरार हो गया।
ಢಿಕ್ಕಿಯ ರಭಸಕ್ಕೆ ಬಸ್ ಕಮರಿಗೆ ಉರುಳಿದ್ದು, ಬಸ್ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
Translate Hindi to Kannada:स्त्री ने जवाब दिया: “सर्प ने मुझे बहका दिया तब मैं ने खाया । ”
ಆಗ ಸ್ತ್ರೀ ಅಂದದ್ದು: “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು. ”
Translate Hindi to Kannada:लेकिन समस्या का हल नहीं निकला।
ಆದರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆತ್ತಿಲ್ಲ.
Translate Hindi to Kannada:यही है असली हिंदुस्तानी पॉवर.
ಇದೇನಾ ಭಾರತದ ಶಕ್ತಿ ಎಂದು ಪ್ರಶ್ನಿಸಿದ್ದಾರೆ.
Translate Hindi to Kannada:सुप्रीम कोर्ट में कांग्रेस की दलील
ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್‌ ಮೊರೆ
Translate Hindi to Kannada:यह वो मानते हैं।
ಈ ಅವರು ನಂಬಿಕಸ್ತ ಎಂದರ್ಥ.
Translate Hindi to Kannada:टीम इंडिया की नई जर्सी
ಟೀಂ ಇಂಡಿಯಾ ಹೊಸ ಜೆರ್ಸಿ
Translate Hindi to Kannada:जाड़ा नहीं वहां।
ಅಲ್ಲಿ ಜನವಾಸವಿಲ್ಲ.
Translate Hindi to Kannada:अभी केस को फाइनल नहीं किया गया है।
ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು.
Translate Hindi to Kannada:सदर अस्पताल में इलाज के दौरान ही बच्चे की मौत हो गई.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿತ್ತು.
Translate Hindi to Kannada:यह एक आम बात बन गयी थी।
ಆಮಶಂಕೆ ಸಾಮಾನ್ಯವಾಗಿತ್ತು.
Translate Hindi to Kannada:हम थक गए हैं।
ದಣಿದಿದ್ದೇವೆ.
Translate Hindi to Kannada:याद रखिए, यह समय सवाल पूछने का नहीं है, खासकर निजी सवाल ।
ನಿಮ್ಮ ಮಿತ್ರನು ತನ್ನ ಕಾಯಿಲೆಯ ಕುರಿತ ವಿಷಯಗಳನ್ನು ಬಹಿರಂಗಗೊಳಿಸಲು ಇಚ್ಛಿಸದಿರುವಾಗ ಅದನ್ನು ಮಾನ್ಯಮಾಡಿ.
Translate Hindi to Kannada:उसी तरह आज, हमारे समय में भी दुष्टों पर यहोवा के न्याय का दिन ‘ वेग ’ से चला आ रहा है ।
ದುಷ್ಟ ಜನರ ನಾಶನಕ್ಕಾಗಿ ದೇವರು ಸಿದ್ಧವಾಗಿಟ್ಟಿರುವ ಸ್ವರ್ಗೀಯ ಶಸ್ತ್ರಾಸ್ತ್ರಗಳ ಮುಂದೆ, ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಈ ಕೋಟೆಕೊತ್ತಲಗಳು ಅಷ್ಟೇ ನಿಷ್ಪ್ರಯೋಜಕವಾಗಿರುವವು.
Translate Hindi to Kannada:यह गेस्ट हाउस किसका है?
ಹೀಗಿರಲು ಈ ಮನೆ ಯಾರದು?
Translate Hindi to Kannada:दाविद अपनी हद जानता था ।
ಅವನಿಗೆ ತನ್ನ ಇತಿಮಿತಿಗಳ ಅರಿವಿತ್ತು.
Translate Hindi to Kannada:अपने संदेश में प्रधानमंत्री ने कहा- ‘हमारे पूर्व राष्‍ट्रपति के प्रति श्रद्धांजलि, वे एक ऐसे व्‍यक्ति थे जिन्‍होंने प्रत्‍येक भारतीय की कल्‍पना को समझा।’
“ಪ್ರತಿಯೊಬ್ಬ ಭಾರತೀಯನ ಕಲ್ಪನೆಗಳನ್ನು ಸೆರೆಹಿಡಿದನಮ್ಮ ಮಾಜಿ ರಾಷ್ಟ್ರಪತಿ, ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರಿಗೆ ಅವರ ಜನ್ಮ ದಿನೋತ್ಸವದ ಸಂದರ್ಭದಲ್ಲಿ ಗೌರವ ನಮನಗಳು, ”, ಎಂದು ಪ್ರಧಾನಿ ಹೇಳಿದ್ದಾರೆ AKT/NT (Release ID :151681)
Translate Hindi to Kannada:decentralization के द्वारा इसको आगे बढ़ाने का प्रयास किया।
ಒಟ್ಟಿನಲ್ಲಿ, ವಿಕೇಂದ್ರೀಕರಣವನ್ನು ಜಾರಿಗೆ ತರುವ ಮೂಲಕ ನಾವು ಈ ಪ್ರಕ್ರಿಯೆಗಳನ್ನೆಲ್ಲ ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ.
Translate Hindi to Kannada:संविधान सभा की बहस चली
ಸಾಂದರ್ಭಿಕ ಅಸೆಂಬ್ಲಿ ಚರ್ಚೆಗಳು
Translate Hindi to Kannada:जल्द से जल्द सख्त कार्रवाई की जाए.
ಆದಷ್ಟು ಬೇಗ ಶಿಸ್ತು ಕ್ರಮ ಜರುಗಿಸಬೇಕು.
Translate Hindi to Kannada:मौके पर पुलिस को खून पड़ा मिला।
ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
Translate Hindi to Kannada:हमारे खुद के काम होते हैं।
ನಮ್ಮ ಪಾಡಿಗೆ ನಾವು ದುಡಿಯುತ್ತಿದ್ದೇವೆ.
Translate Hindi to Kannada:इसके पीछे कॉन्ग्रेस है।
ಇದರ ಹಿಂದೆ ಷಡ್ಯಂತ್ರ ಇದೆ ಎಂದು ನುಡಿದರು.
Translate Hindi to Kannada:उन्होंने चुनाव लड़ने की बात नहीं कही।
ಅವರು ಚುನಾವಣೆಯಲ್ಲಿ ಸೋತೇ ಇರಲಿಲ್ಲ.
Translate Hindi to Kannada:बीजेपी के विवादित सांसद और अपने .
ಬಿಜೆಪಿ ಮತ್ತು ಪಕ್ಷೇತರ ವಿಜೇತ ಅಭ್ಯರ್ಥಿ
Translate Hindi to Kannada:महिला को जख्मी हालत में अस्पताल में भर्ती कराया गया।
ಘಟನೆಯಲ್ಲಿ ಗಂಭಿರ ಸ್ವರೂಪದ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Translate Hindi to Kannada:द सिनेमा ओनर्स एंड एग्जीबिटर्स एसोसिएशन ऑफ इंडिया (सीओईएआई) ने फैसला लिया है कि वे पाकिस्तानी कलाकारों के अभिनय वाली किसी भी फिल्म का प्रदर्शन नहीं करेंगे.
ಪಾಕಿಸ್ತಾನಿ ಕಲಾವಿದರು ನಟಿಸಿರುವ ಚಿತ್ರಗಳ ಬಿಡುಗಡೆಗೆ ಭಾರತೀಯ ಸಿನಿಮಾ ನಿರ್ಮಾಪಕರು ಹಾಗೂ ಪ್ರದರ್ಶಕರ ಸಂಘಟನೆಯು ನಿಷೇಧ ಹೇರಿದೆ.
Translate Hindi to Kannada:श्री नरेन्‍द्र मोदी ने कहा कि इस दिन और काल में जल संरक्षण हमारे लिए एक बड़ी चुनौती है
ಈ ಯುಗದಲ್ಲಿ ಮತ್ತು ಸಮಯದಲ್ಲಿ ನಮಗೆ ಜಲ ಸಂರಕ್ಷಣೆ ಬಹುದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.