audio
audioduration (s)
1.28
49.6
sentence
stringlengths
2
314
audio_length
float64
1.28
26.8
text_length
int64
2
198
word_count
int64
1
22
filename
stringlengths
25
25
ರಾಜಕಾರಣದಲ್ಲಿ ಎಲ್ಲರಿಂದಲೂ ಸೈ ಎನಿಸಿಕೊಂಡ ಎಲ್ಲರೂ ತೃಪ್ತಿಪಡುವ ರೀತಿಯಲ್ಲಿ ಆಡಳಿತ ನಡೆಸಿ ಅಜಾತಶತ್ರು ಎನಿಸಿಕೊಂಡ ಅಟಲ್‌ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಅಪರೂಪದ ಮುತ್ಸದ್ದಿಯಾಗಿದ್ದಾರೆ ಎಂದರು
null
null
null
null
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಜನರಿಗೆ ಮೂಲಭೂತ ಸವಲತ್ತು ಕಲ್ಪಿಸಲು ಯಾವುದೇ ರೀತಿಯಲ್ಲೂ ಅಡ್ಡಿಪಡಿಸಬಾರದೆಂದು ಪಟ್ಟಿಯನ್ನು ನೀಡಲಾಗಿದೆ
null
null
null
null
ಅಲ್ಲದೆ ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಖಡಕ್‌ ಎಚ್ಚರಿಕೆ ನೀಡಿದರು
null
null
null
null
ಅವಧಿ ಇಳಿಕೆಯ ಸಾಧಕ ಬಾಧಕಗಳನ್ನು ನೋಡಿಕೊಂಡು ಹಾಗೂ ತಜ್ಞರು ಮತ್ತು ಉದ್ಯಮ ವಲಯದ ಅಭಿಪ್ರಾಯ ಗಮನಿಸಿ ಪ್ರಸ್ತಾಪವನ್ನು ಕೇಂದ್ರೀಯ ಧರ್ಮದರ್ಶಿ ಮಂಡಳಿ ಮುಂದೆ ಇಡಲು ನಿರ್ಧರಿಸಲಾಗಿದೆ
null
null
null
null
ಕೃಷಿ ಸಚಿವರು ಇವೆರಡು ಜಿಲ್ಲೆಗಳಿಗೆ ವಿಶೇಷ ಅಧ್ಯಯನ ತಂಡಗಳನ್ನು ಕಳುಹಿಸಿ ಪರಿಸ್ಥಿತಿಯನ್ನು ಅವಲೋಕಿಸಬೇಕೆಂದು ಮನವಿ ಸಲ್ಲಿಸಲಾಯಿತು
null
null
null
null
ಕೇಂದ್ರ ಸರ್ಕಾರ ಕೂಡಲೇ ಈ ನೀತಿ ಹಿಂಪಡೆಯಬೇಕು
null
null
null
null
ಪಟಾಕಿ ಸಿಡಿಸಲು ಜನರೇ ನಿರಾಸಕ್ತಿ ತೋರುತ್ತಿರುವ ಸಂದರ್ಭದಲ್ಲಿ ದೀಪಾವಳಿಯಲ್ಲಿ ರಾತ್ರಿ ಎಂಟರಿಂದ ಹತ್ತರವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂಬ ಸುಪ್ರೀಂ ಕೋರ್ಟ್‌ನಿಂದ ಈ ಬಾರಿಯ ಪಟಾಕಿ ವಹಿವಾಟು ಖೋತಾ ಆಗುವ ಮುನ್ಸೂಚನೆ ಎದುರಾಗಿದೆ
null
null
null
null
ವಿರಾಟ್‌ ಕೊಹ್ಲಿ ಭಾರತ ತಂಡದ ನಾಯಕ ಭಾರತ ಕಠಿಣ ಎದುರಾಳಿ ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್‌ ವೈಫಲ್ಯವೇ ಸೋಲಿಗೆ ಕಾರಣ
null
null
null
null
ತಮ್ಮ ತಂದೆಯ ಜನ್ಮ ಶತಮಾನೋತ್ಸವ ನೆನಪಿಗಾಗಿ ಕಳೆದ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಇಬ್ಬರು ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ನಗದು ಹಣ ನೀಡಿ ಪುರಸ್ಕರಿಸಿದರು
null
null
null
null
ಬಾಕ್ಸ್‌ಕೆಆರ್‌ಮಾರುಕಟ್ಟೆಕಾಮಗಾರಿ ಕೆಆರ್‌ಮಾರುಕಟ್ಟೆಯಿಂದ ಮೈಸೂರು ರಸ್ತೆಯ ಕಡೆಗೆ ಹೋಗುವ ಮಾರ್ಗದಲ್ಲಿ ಮೊದಲು ದುರಸ್ತಿ ನಡೆಯಲಿದೆ
null
null
null
null
ಇದು ಸಂತ್ರಸ್ತೆ ಮೇಲೆ ಒಂದು ಬಾರಿ ಅತ್ಯಾಚಾರವಾದರೆ ವಿಚಾರಣೆ ಹೆಸರಿನಲ್ಲಿ ನೂರಾರು ಬಾರಿ ಅತ್ಯಾಚಾರ ಮಾಡಿದಂತಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರು ಹಾಸ್ಯಮಿಶ್ರಿತ ಧಾಟಿಯಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ
null
null
null
null
ಹಳೇಸಾಗರ ರಸ್ತೆಯಲ್ಲಿರುವ ಗೃಹ ನಿರ್ಮಾಣ ಮಂಡಳಿಯಿಂದ ಮಂಜೂರಾದ ನಿವೇಶನದಲ್ಲಿರುವ ಸಾಲುಮರಗಳ​ಲ್ಲಿ​ರು​ವ ಬೃಹತ್‌ ಮಾವಿನ ಮರದ ಬುಡದ ಸುತ್ತಲು ತೊಗಟೆ ತೆಗೆದು ಅದಕ್ಕೆ ವಿಷ ಪದಾರ್ಥ ಹಾಕಿ ಮರ ಸಾಯುವಂತೆ ಮಾಡಿದ್ದರು
null
null
null
null
ಸವಾಲು ಎದುರಿಸುವ ಶಕ್ತಿಯಿಂದ ಸಾಧನೆ ಸಾಧ್ಯ ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಜಿಲ್ಲಾ ಗೈಡ್ಸ್‌ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ್‌ ಅಭಿಪ್ರಾಯ ಜೀವನದಲ್ಲಿ ಎದುರಾಗುವ
null
null
null
null
ಯುಪಿಎ ಸರ್ಕಾರದ ಅವಧಿಯಲ್ಲಿ ಇಟಲಿ ಮೂಲದ ಫಿನ್‌ಮೆಕ್ಯಾನಿಕಾ ಎಂಬ ಕಂಪನಿ ಉತ್ಪಾದಿಸುತ್ತಿದ್ದ ಅಗಸ್ಟಾವೆಸ್ಟ್‌ಲ್ಯಾಂಡ್‌ ಹೆಸರಿನ ಹನ್ನೆರಡು ಹೆಲಿಕಾಪ್ಟರ್‌ಗಳನ್ನು ತರಿಸಿಕೊಳ್ಳಲು ನಿರ್ಧರಿಸಲಾಗಿತ್ತು
null
null
null
null
ಕೇಂದ್ರ ಸರ್ಕಾರದ ಕೆಲ ಕಾಯ್ದೆಗಳೊಂದಿಗೆ ತಿಕ್ಕಾಟ ನಡೆಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆಗೆ ಇನ್ನೂ ಒಪ್ಪಿಗೆ ಸೂಚಿಸಿಲ್ಲ ಆದರೆ ಈ ಬಗ್ಗೆ ನಾವು ಸ್ಪಷ್ಟೀಕರಣ ನೀಡಿದ್ದೇವೆ ಎಂದು ವಿವರಿಸಿದರು
null
null
null
null
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕಲ್ಯೋಣತ್ಸವವನ್ನು ಹಮ್ಮಿಕೊಂಡಿದ್ದು ಡಿಸೆಂಬರ್ಹದ್ನೆಂಟು ಹಾಗೂ ಹತ್ತೊಂಬತ್ತರಂದು ಇಪ್ಪತೇಳು ಗಂಟೆಗಳ ಕಾಲ ವಿಷ್ಣು ಸಹಸ್ರನಾಮ ನಡೆಯಲಿದೆ ಎಂದರು
null
null
null
null
ಈ ಘಟನೆಯಿಂದ ಕೆರಳಿದ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು ಕೊನೆಗೆ ಲಘು ಲಾಠ ಪ್ರಹಾರ ಮಾಡಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ
null
null
null
null
ಅಲ್ಲದೆ ಭಾರತ ಸರ್ಕಾರ ಹಾಗು ಕರ್ನಾಟಕ ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮ ವಹಿಸಿದ್ದೇವೆ ಎಂದು ತಿಳಿಸಿದರು
null
null
null
null
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಡಾಕ್ಟರ್ಪಂಡಿತ್‌ ಎಂವೆಂಕಟೇಶ್ ಕುಮಾರ್ ಸಂಗೀತ ಶಾಲೆಯ ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು
null
null
null
null
ಸಿಬಿಐ ನಿರ್ದೇಶಕರ ಹುದ್ದೆಯು ಸಮಗ್ರತೆ ಹಾಗೂ ಸ್ವಾತಂತ್ರ್ಯದ ಪ್ರತೀಕವಾಗಿರಬೇಕು ಯಾವುದೇ ಹಸ್ತಕ್ಷೇಪ ಹಾಗೂ ನಿಯಂತ್ರಣದಿಂದ ಮುಕ್ತವಾಗಿರಬೇಕು
null
null
null
null
ಹಕ್ಕುಗಳ ಉಲ್ಲಂಘನೆ ಯಾರೇ ಮಾಡಲಿ ಅದರ ಬಗ್ಗೆ ಆಯೋಗ ಗಮನ ಹರಿಸಲಿದೆ
null
null
null
null
ಮಿನಿ ವಿಧಾನಸೌಧದ ಮುಂದೆ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಮಂಗಳವಾರ ಹಿಂಪಡೆದು ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಮಾನ್ಯ ಜನರಿಗೆ ವಿವಿಧ ಕಾಮಗಾರಿಗಳಿಗೆ ಮರಳು ಕಡಿಮೆ ದರದಲ್ಲಿ ಹಾಗೂ ನಾಲ್ಕು ಕ್ವಾರಿಗಳಲ್ಲಿ ದೊರೆಯದೇ ಇದ್ದಾಗ ನ
null
null
null
null
ಕಾರ್ಯಾಚರಣೆ ಹೇಗೆ ಪೊಲೀಸ್‌ ಪಡೆಯ ಕಾನ್ಸಸ್ಟೇಬಲ್‌ಗಳಿಗೆ ಅವರವರ ಗಸ್ತು ಪ್ರದೇಶದಲ್ಲಿ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಲಾಗುತ್ತದೆ
null
null
null
null
ಇಂತಹ ವಿದ್ಯಾರ್ಥಿಗಳು ಮುಂದೆ ಸರ್ಕಾರಿ ಸೇವೆಗೆ ಸೇರಿದರೆ ಕನಿಷ್ಠ ಪ್ರಕೃತಿ ಉಳಿಸುವ ಕೆಲಸವನ್ನಾದರೂ ಮಾಡಬಹುದು ಎಂಬ ವಿಶ್ವಾಸ ಅವರದು
null
null
null
null
ಟ್ವಿಟ್ಟರಿನಲ್ಲಿ ಅನ್ನುವ ಪರಿಹಾಸ ಚತುರರು ಎಲ್ಲರನ್ನು ರಂಜಿಸುತ್ತಲೇ ಎದುರಾಳಿಗಳಿಗೆ ಹೆಟ್ಟುತ್ತ ಬಂದಿದ್ದಾರೆ
null
null
null
null
ಕಳೆದ ಜುಲೈನಲ್ಲಿ ಹೀಗೆಯೇ ಭವಿಷ್ಯ ನುಡಿದಿದ್ದ ಶ್ರೀಗಳು ಕೇತುಗ್ರಸ್ತ ಚಂದ್ರಗ್ರಹಣದಿಂದ ರಾಜಕಾರಣ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ವ್ಯತಿರಿಕ್ಷ ಪರಿಣಾಮ ಬೀರಲಿದೆ ಎಂದಿದ್ದರು
null
null
null
null
ಕೇವಲ ಜನರೇ ಸಂಚರಿಸಲು ಆಗದಂಥ ಸ್ಥಿತಿಯಲ್ಲಿ ಈ ರಸ್ತೆ ಇದೆ
null
null
null
null
ಸತತ ಬರಗಾಲದಿಂದ ಕಂಗೆಟ್ಟಿದ್ದ ತಾಲೂಕಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಿದ್ದು ಪುರದಕೆರೆ ಮೂಲಕ ತುಂಗಭದ್ರಾ ನದಿಯ ನೀರನ್ನು ಹೊಸೂರು ಉಡುಗಣಿ ತಾಳಗುಂದ ಹೋಬಳಿಗೆ ಏತ ನೀರಾವ ಯೋಜನೆಗೆ ಚಾಲನೆ ದೊರೆತಿದೆ
null
null
null
null
ಅದೇ ಸಂಸ್ಕೃತಿಯ ವಿಷಯಕ್ಕೆ ಬಂದರೆ ಹುಷಾರು ಎಂಬುದನ್ನು ಹವ್ಯಕರ ಬೆಂಕಿ ತೋರಿಸುತ್ತದೆ ಎಂದು ಹೇಳಿದರು ಅಡ್ಡ ಪಲ್ಲಕ್ಕಿ ಉತ್ಸವ ಹವ್ಯಕ ಸಮ್ಮೇಳನ ಸೇರಿದಂತೆ ಯಾವುದರಲ್ಲೂ ಭಕ್ತಾದಿಗಳಿಗೆ ಗೊಂದಲವಿಲ್ಲ
null
null
null
null
ಇದಾದ ನಂತರ ಬಾರ್‌ಗೆ ತೆರಳಿ ತನ್ನ ಸ್ನೇಹಿತ ಮೋಹನ್‌ ಜೊತೆ ಕಂಠಮಟ್ಟಮದ್ಯ ಸೇವಿಸಿದ ಜಗದೀಶ್‌ ಮತ್ತೆ ರಾತ್ರಿ ಸೋದರನ ಮನೆ ಬಳಿಗೆ ಹೋಗಿ ಗಲಾಟೆ ಶುರು ಮಾಡಿದ್ದಾನೆ
null
null
null
null
ವಲಸಿಗರ ಕುಟುಂಬಗಳ ಮಕ್ಕಳಿಗಾಗಿ ಕೂಲಿಯಿಂದ ಶಾಲೆಗೆ ಬಾ ಮರಳಿ ಶಾಲೆಗೆ ಮಧ್ಯಾಹ್ನದ ಬಿಸಿ ಊಟ ಮುಂತಾದ ಕಾರ್ಯಕ್ರಮಗಳಿವೆ
null
null
null
null
ಕೆಡಿಪಿ ತ್ರೈಮಾಸಿಕ ಸಭೆ ಅಧ್ಯಕ್ಷತೆಯಲ್ಲಿ ಶಾಸಕ ಗೂಳಿಹಟ್ಟಿಶೇಖರ್‌ ಮಾಡಿದ ಮನವಿಗೆ ಸಚಿವರು ಈ ರೀತಿ ಪ್ರತಿಕ್ರಿಯಿಸಿದರು
null
null
null
null
ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ವೇದ್ ರಾಜ್‌ ಭಂಡಾರಿ ಕೋರಿದ್ದಾರೆ
null
null
null
null
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿ ಕಲಾವಿದರು ಬರದ ನೆಪದಲ್ಲಿ ಉತ್ಸವ ರದ್ದುಗೊಳಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು
null
null
null
null
ಕ್ರಮಕ್ಕೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿವರೆಗೆ ಪಾದಯಾತ್ರೆ ಸೈಕಲ್‌ ಮೂಲಕ ಜಾಥಾ ತೆರಳಿ ಸಹ ಒತ್ತಾಯಿಸಲಾಗಿತ್ತು ಎಂದರು
null
null
null
null
ಪ್ಯಾನೆಲ್‌ ಫೋಟೋ ಹಿರಿಯೂರು ನಗರದ ಸಿದ್ಧಿವಿನಾಯಕ ವೃತ್ತದಲ್ಲಿರುವ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಡೇಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಪೂಜೆ ಜರುಗಿತು
null
null
null
null
ಆತ ಬಿಹಾರದಿಂದ ಬಂದವನು ಅವನಂತೆಯೇ ಸುಮಾರು ಹತ್ತು ಸಾವಿರ ಮಂದಿ ಅಕ್ಕಪಕ್ಕದ ಊರುಗಳಿಂದ ಇಲ್ಲಿಗೆ ಬಂದಿದ್ದಾರಂತೆ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಬಹುತೇಕರಿಗೆ ಕುಂಭಮೇಳದಿಂದ ಚೈತನ್ಯ ಬಂದಿದೆ
null
null
null
null
ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ವತಃ ಎಸಿ ಅವರೇ ಸ್ಥಳಕ್ಕೆ ತೆರಳಿ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ ಅಲ್ಲದೆ ವಿವಿ ಜಾಗದ ಗಡಿ ಗುರುತಿಸಿ ಗಡಿಗೆ ಟ್ರಂಚ್‌ ತೆರೆಯಲಾಗಿದೆ
null
null
null
null
ಆದರೆ ಯುವತಿ ಪ್ರೀತಿಯನ್ನು ತಿರಸ್ಕರಿಸಿದ್ದಳು ಆದರೂ ಯುವತಿಯನ್ನು ಪುಸಲಾಯಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ
null
null
null
null
ಇತಿಹಾಸವಿಲ್ಲದೆ ಯಾವ ವಿಷಯವೂ ಇಲ್ಲ ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವವರು ಸಮಾಜವಿಜ್ಞಾನಿಗಳು
null
null
null
null
ತಕ್ಷಣವೇ ರಾಯ್‌ನನ್ನು ಬಂಧಿಸಲಾಯಿತು ಆನಂತರ ರಾಯ್‌ ನೀಡಿದ ಸುಳಿವಿನ ಮೇರೆಗೆ ನಗರಕ್ಕೆ ಗಾಂಜಾ ತಂದಿದ್ದ ಮತ್ತಿಬ್ಬರು ಆರೋಪಿಗಳು ಮಾಲೀನ ಸಮೇತ ಸೆರೆಯಾದರು ಎಂದು ಪೊಲೀಸರು ಹೇಳಿದ್ದಾರೆ
null
null
null
null